ಮನೆ ಮನೆ ಮುಸುರೆ ತಿಕ್ಕುತ್ತಿದ್ದವಳು ಈಗ ಮಿಸ್ ಇಂಡಿಯಾ ರನ್ನರ್ ಅಪ್

First Published Feb 12, 2021, 11:09 AM IST

ಮನೆ ಮನೆಯಲ್ಲಿ ಮುಸುರೆ ತಿಕ್ಕಿ, ರಾತ್ರಿಯೂ ಕೆಲಸ ಮಾಡಿ, ಹಗಲು ಓದುತ್ತಿದ್ದವಳು ಈಗ ಮಿಸ್ ಇಂಡಿಯಾ ರನ್ನರ್ ಅಪ್.. ಇದು ರಿಕ್ಷಾ ಚಾಲಕನ ಮಗಳು ಮಿಸ್‌ ಇಂಡಿಯಾ ಸ್ಟೇಜ್‌ನಲ್ಲಿ ಮಿಂಚಿದ ಕಥೆ.. ಇಲ್ನೋಡಿ ಪೋಟೋಸ್