ಚಪ್ಪಲಿಗೆ 3 ಸಾವಿರ ಕೊಡೋ ನಟಿ ಬಟ್ಟೆಗೆ ಕಂಜೂಸ್ ಮಾಡೋದ್ಯಾಕೆ..?

First Published Nov 28, 2020, 12:58 PM IST

ಮಲೈಕಾ ಫಿಟ್‌ನೆಸ್‌ ಬಗ್ಗೆ ಎಲ್ಲರಿಗೂ ಗೊತ್ತು. ನಟಿ ಯೋಗ ಕ್ಲಾಸ್‌ಗೂ ಮಾಸ್‌ ಆಗಿ ಹೋಗ್ತಾರೆ. ಅವ್ರ ಲುಕ್ ಹೀಗಿದೆ ನೋಡಿ

ಮಲೈಕಾ ಇತ್ತೀಚೆಗಷ್ಟೇ ಯೋಗ ಕ್ಲಾಸ್ ಮುಂಭಾಗ ಕಾಣಿಸಿಕೊಂಡಿದ್ರು.

ಕ್ಯಾಶುವಲ್ಸ್‌ನಲ್ಲಿ ಕಂಫರ್ಟ್ ಆಗಿದ್ದ ನಟಿ ಕಾಣಿಸಿದ್ದು ಹೀಗೆ

ಮಲೈಕಾ ಧರಿಸಿದ್ದ ರಿಬೋಕ್ ಬ್ಲಾಕ್ ಕ್ರಾಪ್‌ ಟಾಪ್‌ಗೆ 799 ರೂಪಾಯಿ.

ಅಬ್ಬಾ ಯೋಗ ಕ್ಲಾಸ್‌ಗೆ ಕಾಸ್ಟ್ಲಿ ಬಟ್ಟೆ ಹಾಕ್ತಾರಾ ಅನ್ಕೋಬೇಡಿ, ಅವ್ರು ಧರಿಸೋ ಚಪ್ಪಲಿ ಬೆಲೆ ಬರೋಬ್ಬರಿ 3 ಸಾವಿರ

ಬ್ಲಾಕ್ ಟೈಟ್ಸ್ ಧರಿಸಿದ್ದ ನಟಿ ಕೂದಲನ್ನು ನೀಟಾಗಿ ಬನ್ ಮಾಡ್ಕೊಂಡಿದ್ರು

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?