ಮನೀಷ್ ಡಿಸೈನ್ ಲೆಹಂಗಾದಲ್ಲಿ ವಧುವಾದ್ರು ಜಾಹ್ನವಿ..!

First Published 24, Sep 2020, 4:37 PM

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಾಲಿವುಡ್ ಖ್ಯಾತ ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರಾ ಅವರ ನ್ಯೂ ಡಿಸೈನ್ ಉಡುಗೆಗಾಗಿ ವಧುವಾಗಿದ್ದಾರೆ. ಇಲ್ನೋಡಿ ಫೋಟೋಸ್

ಬಾಲಿವುಡ್‌ನ ಫ್ಯಾಷನೆಬಲ್ ನಟಿಯರಲ್ಲಿ ಜಾಹ್ನವಿ ಕಪೂರ್ ಕೂಡಾ ಒಬ್ಬರು. ಪ್ರತಿ ಬಾರಿ ಹೊರಗೆ ಕಾಣಿಸಿಕೊಂಡಾಗಲೂ ತಮ್ಮ ಫ್ಯಾಷನೆಬಲ್ ಡ್ರೆಸ್ ಮೂಲಕ ಫ್ಯಾನ್ಸ್‌ನ ಇಂಪ್ರೆಸ್ ಮಾಡ್ತಾರೆ ಧಡಕ್ ನಟಿ

ಬಾಲಿವುಡ್ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಲೇಟೆಸ್ಟ್‌ ಕ್ರಿಯೇಷನ್‌ಗೆ ವಧುವಾಗಿದ್ದಾರೆ ಜಾಹ್ನವಿ

ಮಿಂಟ್ ಗ್ರೀನ್ ಮತ್ತು ಗೋಲ್ಡ್ ಲೆಹಂಗಾ ಧರಿಸಿ ಚೋಲಿ ಮತ್ತು ನೆಟ್ ದುಪಟ್ಟಾದಲ್ಲಿ ನಟಿ ಸುಂದರವಾಗಿ ಕಾಣಿಸಿದ್ದಾರೆ.

ಗಾಢ ಹಸಿರು ಹರಳಿನ ಜ್ಯುವೆಲ್ಸ್ ನಟಿಯ ಸಾಂಪ್ರದಾಯಿಕ ಲುಕ್ ಕಂಪ್ಲೀಟ್ ಮಾಡಿದೆ. ತಂದೆ ಬೋನಿ ಕಪೂರ್ ಮತ್ತು ಸಹೋದರಿ ಖುಷಿ ಜೊತೆ ಜಾಹ್ನವಿ ಕ್ವಾರೆಂಟೈನ್ ಆಗಿದ್ದರು.

ರಾಜ್‌ಕುಮಾರ್ ರಾವ್ ಅಭಿನಯದ ರೂಹಿ ಅಫ್ಜಾ ಸಿನಿಮಾದಲ್ಲಿ ಜಾಹ್ನವಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾರರ್ ಕಾಮಿಡಿ ಸಿನಿಮಾದಲ್ಲಿ ನಟಿ ಡ್ಯುಯಲ್ ಪಾತ್ರ ಮಾಡಲಿದ್ದಾರೆ.

loader