ಅಮ್ಮನದೇ ಹೈಟ್: ಶ್ರೀದೇವಿ ಎರಡನೇ ಮಗಳ ಫ್ಯಾಷನ್ ಸೆನ್ಸ್ ಸೂಪರ್

First Published 5, Nov 2020, 11:11 AM

ಬಾಲಿವುಡ್‌ನ ಲೇಡಿ ಸೂಪರ್‌ಸ್ಟಾರ್ ಶ್ರೀದೇವಿಯ ಎರಡನೇ ಪುತ್ರಿಗೆ ಹ್ಯಾಪಿ ಬರ್ತ್‌ಡೇ | ಅಮ್ಮನದೇ ಹೈಟ್ ಇರೋ ಖುಷಿಯ ಫ್ಯಾಷನ್ ಸೆನ್ಸ್ ಸೂಪರ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ತಂಗಿ ಖುಷಿ ಕಪೂರ್‌ಗೆ ಇಂದು ಹುಟ್ಟಿದ ಹಬ್ಬ. ಬಾಲಿವುಡ್ ನಟಿ ಶ್ರೀದೇವಿ, ನಟ ಬೋನಿ ಕಪೂರ್ ಪುತ್ರಿ ಫೇಮಸ್ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. ಇಬ್ಬರು ಸಹೋದರಿಯರ ಫ್ಯಾಷನ್ ಸೆನ್ಸ್ ಮಾತ್ರ ಸೂಪರ್. ಅಮ್ಮನಂತೆಯೇ ಅಟ್ರಾಕ್ಟಿವ್ ಆಗಿ ಡ್ರೆಸ್ ಮಾಡ್ತಾರೆ ಶ್ರೀದೇವಿ ಪುತ್ರಿಯರು

ಥೈ ಹೈ ಸ್ಲಿಟ್ ಗೌನ್: ಖುಷಿ ಕಪೂರ್‌ನ ಫ್ಯಾಷನ್ ಸೆನ್ಸ್ ಎಲ್ಲರಿಗೂ ಇಷ್ಟ. ಶೀರ್ ನೆಕ್‌ಲೈನ್‌ನ ಥೈ ಸ್ಲಿಟ್ ಗೌನ್ ಖುಷಿಗೆ ಸುಂದರವಾಗಿ ಕಾಣಿಸಿದೆ.

ಪ್ರಿನ್ಸೆಸ್ ಲುಕ್: ಅಷ್ಟಾಗಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳದಿದ್ದರೂ ಖುಷಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫ್ಯಾನ್ಸ್ ಇದ್ದಾರೆ. ಬಾಲಿವುಡ್ ಕಾರ್ಯಕ್ರಮಗಳನ್ನೂ ಎಟೆಂಡ್ ಮಾಡೋ ಶ್ರೀದೇವಿ ಎರಡನೇ ಪುತ್ರಿಯ ಪ್ರಿನ್ಸೆಸ್ ಲುಕ್ ಹೀಗಿದೆ

ವೈಟ್‌ಡ್ರೆಸ್‌ನಲ್ಲಿ ಹೈಟ್ ಹುಡುಗಿ: ಹೈಟ್ ವಿಚಾರಕ್ಕೆ ಬಂದ್ರೆ ಅಮ್ಮನದೇ ಕಾಪಿ ಖುಷಿ. ಜಾಹ್ನವಿಗಿಂತಲೂ ಹೈಟ್ ಇದ್ದಾರೆ ಖುಷಿ. ಅಚ್ಚ ಬಿಳುಪಿನ ಸುಂದರವಾದ ಗೌನ್‌ನಲ್ಲಿ ಖುಷಿಯ ಲುಕ್ ಹೀಗಿದೆ

ಬ್ರೈಡ್‌ಮೈಡ್ ಲುಕ್: ಟ್ರೆಡೀಷನಲ್ ಲೆಹಂಗಾದಲ್ಲಿ ಖುಷಿ ಲುಕ್ ಅಟ್ರಾಕ್ಟಿವ್ ಆಗಿದೆ. ಶ್ರೀದೇವಿ ಕೂಡಾ ಮಗಳ ಚಂದದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದರು.