ನಿಜವೆಂದು ನಂಬಿರುವ ಹೇರ್ ಕಲರಿಂಗ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು

First Published Feb 4, 2021, 6:07 PM IST

ಕೂದಲಿನ ಬಣ್ಣವು ಸಾರ್ವಕಾಲಿಕ ಅತಿದೊಡ್ಡ ಟ್ರೆಂಡ್ ಗಳಲ್ಲಿ ಒಂದಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇರ್ ಕಲರ್ ಇಷ್ಟ ಪಡುತ್ತಾರೆ. ಕೆಲವರು ಬಿಳಿ ಕೂದಲು ಮರೆ ಮಾಚಲು ಬಳಸಿದರೆ, ಇನ್ನೂ ಕೆಲವರು ಸ್ಟೈಲ್ ಆಗಿ ಕಾಣಲು ಬಳಸುತ್ತಾರೆ. ಆದರೆ ಹೇರ್ ಕಲರ್ ಬಳಸುವ ಪ್ರತಿಯೊಬ್ಬರಿಗೂ ಅದರ ಬಗ್ಗೆ ಭಯ ಇದ್ದೇ ಇರುತ್ತದೆ. ಯಾಕೆಂದರೆ ಹೇರ್ ಕಲರ್  ಹಲವಾರು ಮಿಥ್ಸ್ ಗಳೊಂದಿಗೆ ಸಂಬಂಧ ಹೊಂದಿವೆ. ಕೂದಲು ಬಣ್ಣ ಮಾಡುವ ಬಗ್ಗೆ ಕೆಲವು ನಂಬಿಕೆಗಳು ಅನಿಸಿಕೆಗಳು ಇಲ್ಲಿವೆ, ನೀವು ಇದನ್ನೆಲ್ಲಾ ನಂಬುವುದನ್ನು ನಿಲ್ಲಿಸಬೇಕು.