MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Fashion
• ಮನೆಯಲ್ಲಿಯೇ ನೈಸರ್ಗಿಕ ಕಾಜಲ್ ತಯಾರಿಸಿ ಕಣ್ಣಿಗೆ ಅಂದ ನೀಡಿ

ಮನೆಯಲ್ಲಿಯೇ ನೈಸರ್ಗಿಕ ಕಾಜಲ್ ತಯಾರಿಸಿ ಕಣ್ಣಿಗೆ ಅಂದ ನೀಡಿ

ಸೌಂದರ್ಯ ಉತ್ಪನ್ನಗಳ ಬಗ್ಗೆ ಹೇಳಿದರೆ, ಕಾಜಲ್ ಹೆಚ್ಚು ಬಳಸುವ ಉತ್ಪನ್ನ ಎಂದು ಹೇಳಬಹುದು. ಕಣ್ಣುಗಳನ್ನು ಸುಂದರವಾಗಿ ಮತ್ತು ದೊಡ್ಡದಾಗಿ ಮಾಡಲು, ನಮ್ಮ ಅಜ್ಜಿ ಬಾಲ್ಯದಲ್ಲಿ ನಮ್ಮ ಕಣ್ಣಿಗೆ ಕಾಡಿಗೆಯನ್ನು ಬಳಸುತ್ತಿದ್ದರು. ಮಾರುಕಟ್ಟೆಯಲ್ಲಿ ಈಗ ವಿವಿಧ ರೀತಿಯ ಕಾಜಲ್ ಲಭ್ಯವಿದ್ದರೂ, ಮನೆಯಲ್ಲಿ ತಯಾರಿಸಿದ ಕಾಜಲ್ ಮುಂದೆ ಎಲ್ಲವೂ ವಿಫಲವಾಗಿದೆ. ಮನೆಯಲ್ಲಿ ತಯಾರಿಸಿದ ಕಾಜಲ್ ಅನ್ನು ಭಾರತದ ಶ್ರೀಮಂತ ನಾಗರಿಕತೆಯಲ್ಲಿ ದೀರ್ಘಕಾಲ ಬಳಸಲಾಗುತ್ತಿದೆ. ಈ ಲೇಖನದಲ್ಲಿ ಮನೆಯಲ್ಲಿ ಕಾಜಲ್ ನ ಪ್ರಯೋಜನಗಳನ್ನು ತಿಳಿಯೋಣ.

1 Min read
Author : Suvarna News | Asianet News
| Updated : May 30 2021, 12:43 PM IST
Share this Photo Gallery
• FB
• TW
• Linkdin
• Whatsapp
17

ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು: ಮನೆಯಲ್ಲಿ ಮಾಡಿದ ಬಾದಾಮಿ ಕಾಡಿಗೆ ಅಥವಾ ಹರ್ಬಲ್ ಕಾಡಿಗೆ ಬಳಸಿದರೆ, ಅದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

27

ಈ ಕಾಡಿಗೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಕಣ್ಣುಗಳನ್ನು ಸೋಂಕಿನಿಂದ ರಕ್ಷಿಸುತ್ತದೆ ಮತ್ತು ಕಣ್ಣುಗಳ ಸ್ನಾಯುಗಳನ್ನು ಬಲಪಡಿಸುತ್ತದೆ.

37

ಕಣ್ಣಿನ ಶುಚಿಗೊಳಿಸುವಿಕೆ: ಮನೆಯಲ್ಲಿ ತಯಾರಿಸಿದ ಕಾಜಲ್ನಲ್ಲಿ ತುಪ್ಪ ಮತ್ತು ಕರ್ಪೂರವನ್ನು ಬಳಸಲಾಗುತ್ತದೆ. ಈ ಎರಡೂ ವಸ್ತುಗಳು ಕಣ್ಣುಗಳ ಕೊಳೆಯನ್ನು ತೆಗೆದುಹಾಕುವ ಮೂಲಕ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದು ಕಣ್ಣುಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿಗೆ ಕೂಡ ಒಳ್ಳೆಯದು.

47

ವಿಟಮಿನ್ ಇ : ಮನೆಯಲ್ಲಿ ತಯಾರಿಸಿದ ಕಾಡಿಗೆಯಲ್ಲಿ  ನೈಸರ್ಗಿಕ ಸಾರಭೂತ ತೈಲಗಳು ಇರುತ್ತವೆ. ಈ ಸಾರಭೂತ ತೈಲಗಳು ಕಣ್ಣುಗಳಿಗೆ ಪ್ರಯೋಜನಕಾರಿ.

57

ಈ ಕಾಡಿಗೆಯಲ್ಲಿ ಬಳಸುವ ಆಲಿವ್ ಎಣ್ಣೆ, ಕ್ಯಾಸ್ಟರ್ ಆಯಿಲ್ ಮತ್ತು ಬಾದಾಮಿ ಎಣ್ಣೆಯಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಇ ಇರುತ್ತದೆ. ಇದು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಆರಾಮ ನೀಡುತ್ತದೆ.

67

ಶುದ್ಧ ಮತ್ತು ನೈಸರ್ಗಿಕ: ಮನೆಯಲ್ಲಿ ತಯಾರಿಸಿದ ಕಾಡಿಗೆ ಶುದ್ಧ ಮತ್ತು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಆ ಕಾರಣದಿಂದ ಅವು ಯಾವುದೇ ರೀತಿಯ ರಾಸಾಯನಿಕಗಳನ್ನು ಹೊಂದಿರುವುದಿಲ್ಲ.

77

ಈ ಕಾರಣದಿಂದಾಗಿ, ಮಾರುಕಟ್ಟೆಯಲ್ಲಿ ಸಿಗುವ ಕಾಡಿಗೆಗೆ ಹೋಲಿಸಿದರೆ ಕಣ್ಣಿಗೆ ಹೆಚ್ಚಿನ ಸಮಸ್ಯೆ ಇಲ್ಲ ಮತ್ತು ಊತ ಮತ್ತು ಕಿರಿಕಿರಿಯಂತಹ ಯಾವುದೇ ತೊಂದರೆ ಇಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಹೇರ್​ ಡೈ ಬಳಸ್ತಿದ್ದೀರಾ? ಹಾಗಿದ್ರೆ ಬೆಂಗಳೂರಿನ ಕ್ಯಾನ್ಸರ್​ ಸರ್ಜನ್​ ಮಾತು ಕೇಳಿ, ಮುಂದಿನ ಹೆಜ್ಜೆ ಇಡಿ
Recommended image2
'ಸರ್ಜರಿ ಮಾಡಿಸಿಕೊಂಡ್ರೆ ತಪ್ಪೇನು' ಎಂದು ಪ್ರಶ್ನಿಸಿ ಹಲ್ ಚಲ್ ಸೃಷ್ಟಿಸಿದ 'ಹರೇ ರಾಮ ಹರೇ ಕೃಷ್ಣ' ನಟಿ ಜೀನತ್ ಅಮಾನ್
Recommended image3
ವಯಸ್ಸಾದರೂ ಮುಖ ನಳನಳಿಸಬೇಕಾ? ಸಿಂಪಲ್​ ಹೋಮ್ ರೆಮಿಡಿ ಹೇಳಿದ ಡಾ.ಗೌರಿಯಮ್ಮ- ವಿಡಿಯೋ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved