ನಿಹಾರಿಕ ಮದ್ವೇಲಿ ಅಲ್ಲು ಅರ್ಜುನ್ ಪತ್ನಿ ಮಿಂಚಿಂಗ್: ಡ್ರೆಸ್ ಸಿಕ್ಕಾಪಟ್ಟೆ ಕಾಸ್ಟ್ಲಿ

First Published Dec 10, 2020, 5:56 PM IST

ಉದಯಪುರದಲ್ಲಿ ನಡೆದ ನಿಹಾರಿಕಾ ಮತ್ತು ಚೈತನ್ಯ ಜೆವಿ ಮದುವೇಲಿ ಅಲ್ಲು ಅರ್ಜುನ್ ಮತ್ತು ಪತ್ನಿ ಸ್ನೇಹಾ ರೆಡ್ಡಿ ಸಖತ್ ಆಗಿ ಮಿಂಚಿದ್ದಾರೆ. ಸ್ನೇಹಾ ರೆಡ್ಡಿ ಧರಿಸಿದ ಡ್ರೆಸ್ ಬೆಲೆ ಎಷ್ಟು ಗೊತ್ತಾ

ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸೆಲೆಬ್ರಿಟಿ.

ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸೆಲೆಬ್ರಿಟಿ.

ನಿಹಾರಿಕಾ ಮದುವೆಯಲ್ಲಂತೂ ಸೂಪರ್ ಆಗಿ ಮಿಂಚಿದ್ರು ಈಕೆ.

ನಿಹಾರಿಕಾ ಮದುವೆಯಲ್ಲಂತೂ ಸೂಪರ್ ಆಗಿ ಮಿಂಚಿದ್ರು ಈಕೆ.

ಸ್ನೇಹಾ ಧರಿಸಿದ ಗೌನ್ ರೀತಿಯ ಡ್ರೆಸ್ ಡಿಸೈನ್ ಮಾಡಿದ್ದು ಅಮಿತ್ ಅಗರ್ವಾಲ್.

ಸ್ನೇಹಾ ಧರಿಸಿದ ಗೌನ್ ರೀತಿಯ ಡ್ರೆಸ್ ಡಿಸೈನ್ ಮಾಡಿದ್ದು ಅಮಿತ್ ಅಗರ್ವಾಲ್.

ಬ್ಲೌಸ್ ಭಾಗದಲ್ಲಿ ನವಿಲಗರಿಯಂತಹ ಡಿಸೈನ್ ಇರೋ ಈ ಗೌನ್ ಸ್ವಲ್ಪ ಶೈನಿಂಗ್ ಸಿಲ್ವರ್ & ಲೈಟ್ ಪಿಕಾಕ್ ಕಲರ್‌ನಲ್ಲಿದೆ.

ಬ್ಲೌಸ್ ಭಾಗದಲ್ಲಿ ನವಿಲಗರಿಯಂತಹ ಡಿಸೈನ್ ಇರೋ ಈ ಗೌನ್ ಸ್ವಲ್ಪ ಶೈನಿಂಗ್ ಸಿಲ್ವರ್ & ಲೈಟ್ ಪಿಕಾಕ್ ಕಲರ್‌ನಲ್ಲಿದೆ.

ಈ ಡ್ರೆಸ್ ಬೆಲೆ ಬರೋಬ್ಬರಿ 4,35,000..!

ಈ ಡ್ರೆಸ್ ಬೆಲೆ ಬರೋಬ್ಬರಿ 4,35,000..!

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?