MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • Bohemian Dresses: ಆಲಿಯಾ ಭಟ್‌ರಂತೆ ಕ್ಯೂಟ್‌, ಕಂಫರ್ಟಬಲ್ ಮತ್ತು ಟ್ರೆಂಡಿಯಾಗಿರಲು ನಿಮಗೆ ಈ ಬೊಹೆಮಿಯನ್ ಡ್ರೆಸ್‌ಗಳು ಪರ್ಫೆಕ್ಟ್!

Bohemian Dresses: ಆಲಿಯಾ ಭಟ್‌ರಂತೆ ಕ್ಯೂಟ್‌, ಕಂಫರ್ಟಬಲ್ ಮತ್ತು ಟ್ರೆಂಡಿಯಾಗಿರಲು ನಿಮಗೆ ಈ ಬೊಹೆಮಿಯನ್ ಡ್ರೆಸ್‌ಗಳು ಪರ್ಫೆಕ್ಟ್!

ಆಲಿಯಾ ಭಟ್ ಫ್ಯಾಷನ್ ಸೆನ್ಸ್ ಎಲ್ಲರಿಗೂ ಇಷ್ಟವಾಗುತ್ತೆ ಅನ್ನೋದರಲ್ಲಿ ಅದರಲ್ಲಿ ಎರಡು ಮಾತಿಲ್ಲ. ಅಲಿಯಾ ಭಟ್ ನೋಡೋಕೂ ಕ್ಯೂಟ್. ಸಮ್ಮರ್ ಡ್ರೆಸ್‌ಗಳಿಂದ ಹಿಡಿದು ಬೋಹೊ-ಚಿಕ್ ಫಿಟ್‌ಗಳವರೆಗೆ ಅವರದ್ದು ಅದ್ಭುತ ಸ್ಟೈಲ್ ಸೆನ್ಸ್‌. ನೀವೂ ಅವರಂತೆ ಕಾಣಲು ಬಯಸುವಿರಾ?

1 Min read
Author : Ravi Janekal
Published : Jul 01 2026, 09:17 AM IST
Share this Photo Gallery
  • FB
  • TW
  • Linkdin
  • Whatsapp
16
Alia Bhatt The Fashion Icon
Image Credit : Instagram

Alia Bhatt - The Fashion Icon

ಆಲಿಯಾ ಭಟ್ ಎಲ್ಲರ ಅಚ್ಚುಮೆಚ್ಚಿನ ನಟಿಯರಲ್ಲಿ ಒಬ್ಬರು ಅನ್ನುವಲ್ಲಿ ಎರಡು ಮಾತಿಲ್ಲ. ಅವರ ಬೊಹೆಮಿಯನ್ ಮತ್ತು ಚಿಕ್ ಫ್ಯಾಷನ್ ಸೆನ್ಸ್ ನಮಗಷ್ಟೇ ಅಲ್ಲ, ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ. ಹೀಗಾಗಿ ಎಷ್ಟು ಯುವತಿಯರು ಆಲಿಯಾ ಭಟ್ ಸ್ಟೈಲ್ ಫಾಲೋ ಮಾಡ್ತಾರೆ. ನೀವೂ ಅವರ ಸ್ಟೈಲ್ ಬುಕ್‌ನಿಂದ ಸ್ಫೂರ್ತಿ ಪಡೆಯೋದಾದ್ರೆ. ಮುಂದೆ ನೋಡಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Breezy florals!
Image Credit : Alia Bhatt Instagram

Breezy florals!

ಆಲಿಯಾ ಅವರ ಕ್ಯೂಟ್ ಬೊಹೆಮಿಯನ್ ಡ್ರೆಸ್‌ಗಳ ಆಯ್ಕೆಯಲ್ಲಿ ಫ್ಲೋರಲ್ ಪ್ರಿಂಟ್‌ಗಳನ್ನು ನಾವು ಹೇಗೆ ಮರೆಯಲು ಸಾಧ್ಯ ಹೇಳಿ. ಅದರಲ್ಲಿ ಆಲಿಯಾ ಭಟ್ ತುಂಬಾ ಮುದ್ದಾಗಿ ಕಾಣ್ತಾರೆ. ಅವರಿಗಷ್ಟೇ ಅಲ್ಲ ಈ ಡ್ರೆಸ್ ನೀವೂ ಧರಿಸೋದ್ರೆ ತುಂಬಾ ಕ್ಯೂಟ್ ಆಗಿರ್ತಿರಿ

Related Articles

Related image1
Alia Bhat: 'ಫಸ್ಟ್ ನೈಟ್ ಅನ್ನೋದು...'' ರಣಬೀರ್ ಜೊತೆಗೆ ಮೊದಲ ರಾತ್ರಿ ಬಗ್ಗೆ ಮೌನ ಮುರಿದ ಆಲಿಯಾ ಭಟ್!
Related image2
ಮಗು ಹುಟ್ಟಿದ್ಮೇಲೂ ಫಿಟ್; ಅಲಿಯಾ ಭಟ್ ಫಿಟ್ನೆಸ್‌ ರಹಸ್ಯ ಈ ಪಾನೀಯ!
36
Bring on the colours!
Image Credit : Instagram

Bring on the colours!

ನಮ್ಮ ಭಾರತೀಯ ಡ್ರೆಸ್‌ಗಳ ಪ್ರಿಂಟ್‌ಗಳಿಗಿಂತ ಉತ್ತಮವಾಗಿ ಬೊಹೆಮಿಯನ್ ಶೈಲಿಯನ್ನು ಯಾರೂ ತರಲಾರರು. ಇದರಲ್ಲಿ ಬಣ್ಣಗಳು, ವಿನ್ಯಾಸಗಳು, ಮಿನುಗುವ ಗಾಜಿನ ಕುಸುರಿ ಕೆಲಸ ಇದಕ್ಕೆ ಒಪ್ಪುವಂಥ ಪೋಟ್ಲಿ ಬ್ಯಾಗ್ ಇದೆ ಈ ಡ್ರೆಸ್ ನೀವು ಧರಿಸಿದ್ದೇ ಆದರೆ ನಿಮಗಿಂತ ಕ್ಯೂಟ್, ಸುಂದರಿ ಯಾರಿರಲಾರರು!.

46
Ray of sunshine!
Image Credit : Instagram

Ray of sunshine!

ಇನ್ನು Ray of sunshine! ಕಾಂಟ್ರಾಸ್ಟಿಂಗ್ ಕಲರ್-ಬ್ಲಾಕಿಂಗ್ ಪ್ಯಾಂಟ್ ಸೂಟ್ ಜೊತೆ ಚಿಕ್ ಬೊಹೆಮಿಯನ್ ಹೆಡ್ ಸ್ಕಾರ್ಫ್ ಧರಿಸಿದರೆ, ನೀವು ಯಾವುದೇ ಪಾರ್ಟಿ ಅಥವಾ ಸಮಾರಂಭದ ಸ್ಟಾರ್ ಆಗೋದ್ರಲ್ಲಿ ಅನುಮಾನವಿಲ್ಲ. ಈ ಡ್ರೆಸ್ ಟ್ರೈ ಮಾಡಿ.

56
Yay to the satin!
Image Credit : pinterest

Yay to the satin!

ವೈಲ್ಡ್ ಜಂಗಲ್ ಅಥವಾ ಫ್ಲೋರಲ್ ಪ್ರಿಂಟ್ ಇರುವ ಸ್ಯಾಟಿನ್ ಡ್ರೆಸ್‌ಗಿಂತ ಉತ್ತಮವಾದುದು ಯಾವುದೂ ಇಲ್ಲ. ಇದು ನಿಜಕ್ಕೂ ಬೊಹೆಮಿಯನ್ ಮತ್ತು ಕ್ಯೂಟ್ ಆಗಿದೆ.
66
Kurti dresses for the win!
Image Credit : instagram

Kurti dresses for the win!

ಮ್ಯಾಚಿಂಗ್ ಬ್ರಾಲೆಟ್ ಮತ್ತು ಗಟ್ಟಿಯಾದ ಟೈ-ಬೆಲ್ಟ್ ಇರುವ ಕ್ಯೂಟ್ ಕುರ್ತಿ ಡ್ರೆಸ್? ನಿಮಗೆ ಖಂಡಿತಾ ಬೇಕು! ಇದರಲ್ಲಿ ನಿಮ್ಮ ಫೇವರಿಟ್ ಆಯ್ಕೆ ಯಾವುದು? ನಮಗೆ ತಿಳಿಸಿ! ಕಾಮೆಂಟ್ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಫ್ಯಾಷನ್
ಜೀವನಶೈಲಿ
ಆಲಿಯಾ ಭಟ್

Latest Videos
Recommended Stories
Recommended image1
Sui Dhaga Earrings: ವೆಸ್ಟರ್ನ್ ಡ್ರೆಸ್‌ಗಳ ಜೊತೆ ಧರಿಸಿ ಈ 7 ಸೂಜಿ ದಾರ ಇಯರಿಂಗ್ಸ್: ಸ್ಟೈಲಿಶ್ ಲುಕ್ ಗ್ಯಾರಂಟಿ
Recommended image2
Solitaire Ring: ಪ್ರೀಮಿಯಂ ಫಿನಿಶ್‌ನಲ್ಲಿ 6 ಬಗೆಯ ಫ್ಯಾನ್ಸಿ ಸಾಲಿಟೇರ್ ಸ್ಟೋನ್ ಗೋಲ್ಡ್ ರಿಂಗ್‌ಗಳು
Recommended image3
ಒಂದೇ ರೀತಿಯ ಡಿಸೈನ್​ ನೆಕ್ಲೆಸ್​ನಿಂದ ಬೇಸತ್ತಿದ್ರೆ ಅಸ್ಸಾಂನ ಈ ಸಾಂಪ್ರದಾಯಿಕ ಆಭರಣ ಟ್ರೈ ಮಾಡಿ
Related Stories
Recommended image1
Alia Bhat: 'ಫಸ್ಟ್ ನೈಟ್ ಅನ್ನೋದು...'' ರಣಬೀರ್ ಜೊತೆಗೆ ಮೊದಲ ರಾತ್ರಿ ಬಗ್ಗೆ ಮೌನ ಮುರಿದ ಆಲಿಯಾ ಭಟ್!
Recommended image2
ಮಗು ಹುಟ್ಟಿದ್ಮೇಲೂ ಫಿಟ್; ಅಲಿಯಾ ಭಟ್ ಫಿಟ್ನೆಸ್‌ ರಹಸ್ಯ ಈ ಪಾನೀಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved