ಆಹಾ.! ಅದೇನು ಸೌಂದರ್ಯವತಿ ಅರಸನಕೋಟೆ ಅಖಿಲಾಂಡೇಶ್ವರಿ!
ಸಿನಿ ಜರ್ನಿಯಲ್ಲಿ ಬಿಗ್ ಸಕ್ಸಸ್ ಕಂಡ ನಟಿ ಅಂದ್ರೆ ವಿನಯ ಪ್ರಸಾದ್. ನಟನೆ ಮಾತ್ರವಲ್ಲದೆ ನಿರೂಪಣೆ ಹಾಗೂ ಗಾಯನದ ಮೂಲಕ ಎಲ್ಲರ ಮನೆ ಗೆದ್ದಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದ ಮೂಲಕ ಪ್ರೇಕ್ಷಕರ ಮನ, ಮನೆ ಮುಟ್ಟಿದ್ದಾರೆ. ಅವರ ಫೋಟೋಗಳು ಇಲ್ಲಿವೆ ನೋಡಿ.
110

ಖ್ಯಾತ ನಟಿ ವಿನಯಾ ಪ್ರಕಾಶ್ ಜೀ ಕನ್ನಡ ‘ಪಾರು’ ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ.

210
ವಿನಯಾ ಪ್ರಕಾಶ್ ಹುಟ್ಟಿದ್ದು ಉಡುಪಿಯಲ್ಲಿ. ತಂದೆ ಕೃಷ್ಣ ಭಟ್ ತಾಯಿ ವತ್ಸಲ.

310
ಮಗಳು ಪ್ರಥಮ ಜೊತೆ
ಮಗಳು ಪ್ರಥಮ ಜೊತೆ
410
ಇವರ ಮೊದಲ ಸಿನಿಮಾ ಮಧ್ವಾಚಾರ್ಯ. ಈ ಚಿತ್ರದ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಬಂದಿದೆ.

510
10 years challenge ನಲ್ಲಿ ಅಮ್ಮ- ಮಗಳು
10 years challenge ನಲ್ಲಿ ಅಮ್ಮ- ಮಗಳು
610
ಪತಿ ಹಾಗೂ ಮಗಳೊಂದಿಗೆ ವಿನಯಾ
ಪತಿ ಹಾಗೂ ಮಗಳೊಂದಿಗೆ ವಿನಯಾ
710
ನೀನು ನಕ್ಕರೆ ಹಾಲು ಸಕ್ಕರೆ, ಗಣೇಶನ ಮದುವೆ, ಗೌರಿ ಗಣೇಶ , ಮೈಸೂರು ಜಾಣ ಮತ್ತು ಸೂರ್ಯೋದಯ ಸೇರಿದಂತೆ 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

810
ವಿನಯಾ ಪ್ರಕಾಶ್ ಉತ್ತಮ ಗಾಯಕಿ, ನಿರೂಪಕಿಯೂ ಹೌದು.

910
ಎಲ್ ಎನ್ ಶಾಸ್ತ್ರಿ ಪತ್ನಿ ಸುಮಾಶಾಸ್ತ್ರಿ ಇವರ ಆತ್ಮೀಯ ಸ್ನೇಹಿತೆ.

1010
ಮಗಳು ಪ್ರಥಮಾ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಟಿಸಿದ್ದಾರೆ.

Latest Videos