ಲಂಗ ದಾವಣೆಯಲ್ಲಿ ಮಿಂಚುವ ‘ಕಮಲಿ’ ನಿಂಗಿಯ ಡಿಫರೆಂಟ್ ಲುಕ್!

First Published 12, Sep 2019, 12:23 PM IST

ದೇಸಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕ್ಲಾಸಿ ಹುಡುಗಿ ನಿಂಗಿ ಅಲಿಯಾಸ್ ಅಂಕಿತಾ ಕಮಲಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ. ಲಂಗ ದಾವಣಿ ಬಿಟ್ಟು ಬೆರೆ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಅಕಿಂತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಪೋಟೋಗಳಿವು.......

ಜೀ ಕನ್ನಡ ವಾಹಿನಿಯ ‘ಕಮಲಿ’ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ.

ಕಮಲಿಯಲ್ಲಿ ಹಳ್ಳಿ ಹುಡುಗಿ ನಿಂಗಿಯ ಪಾತ್ರ.

ಕಮಲಿಯಲ್ಲಿ ಹಳ್ಳಿ ಹುಡುಗಿ ನಿಂಗಿಯ ಪಾತ್ರ.

ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದು, 2 ವರ್ಷಗಳ ಕಾಲ ಪ್ರತ್ಠಿತ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.

ಬಾಲ್ಯದಿಂದಲೂ ಬಣ್ಣದ ಲೋಕದತ್ತ ಮನಸ್ಸಿದ್ದು, ವಿದ್ಯಾಭ್ಯಾಸ ಮುಗಿಯಲಿ ಎಂದು ಕಾಯುತ್ತಿದ್ದರು.

ಅಂಕಿತಾ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ಪಕ್ಕಾ ಮಾಡರ್ನ್ ಹುಡುಗಿ.

ಇವರು ಮೂಲತಃ ತವಿಳುನಾಡಿನ ಆಯ್ಯರ್‌ ಕುಟುಂಬದವರು.

ಇವರ ರಿಯಲ್ ಮತ್ತು ರೀಲ್ ಲೈಫ್‌ನಲ್ಲಿ‌ ಅಜಗಜಾಂತರ ವ್ಯತ್ಯಾಸವಿದೆ.

ತಮಿಳಿನಲ್ಲಿ ಆಫರ್ ಬಂದರೂ ಕನ್ನಡದಲ್ಲೇ ನಟಿಸುವ ಆಸೆ ಈ ನಟಿಗೆ.

ಅಂಕಿತಾಳಿಗೆ ನೃತ್ಯ, ಸಂಗೀತ, ಡ್ರಾಮಾ ಗೊತ್ತು. ಗಿಟಾರ್‌ ನುಡಿಸುವುದೂ ಕರತಲಾಮಲಕ.

ನಟನೆ ಮಾತ್ರವಲ್ಲದೇ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ ಅಂಕಿತಾ.

loader