ಸಮಂತಾ ಹೇಗಿದ್ದೋರು ಹೇಗಾದ್ರು ನೋಡಿ..! ಇಲ್ಲಿವೆ ಫೋಟೋಸ್

First Published 10, Apr 2020, 5:08 PM

ಕ್ಯೂಟ್ ಸ್ಮೈಲ್ ಕೊಡೋ ಸಮಂತಾ ಎಲ್ಲರಿಗೂ ಗೊತ್ತು. ಅವರ ಹಳೇ ಫೋಟೋವನ್ನು ಎಂದಾದರೂ ನೋಡಿದ್ದೀರಾ..? ಹೇಗಿದ್ರು ಗೊತ್ತಾ ಸಮಂತಾ..? ಆಗ ಹೇಗಿದ್ರು, ಈಗ ಹೇಗಾಗಿದ್ದಾರೆ, ನೀವೇ ನೋಡಿ

ಸಮಂತಾ ಅಕ್ಕಿನೇನಿ ಬೆಂಗಳೂರು ನಾಗರತ್ನಮ್ಮ ಎಂಬ ಬಯೋಪಿಕ್‌ನಲ್ಲಿ ಚಿಕ್ಕ ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

ನಂತರದಲ್ಲಿ ಪುಷ್ಪಕ ವಿಮಾನದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.

ತೆಲುಗು ಸೂಪರ್‌ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಅವರನ್ನು ಸಮಂತಾ ವಿವಾಹವಾಗಿದ್ದಾರೆ. ಅವರ ಪ್ರೆಗ್ನೆನ್ನಿ ವಿಚಾರ ಪದೇ ಪದೇ ಚರ್ಚೆಯಾಗುತ್ತಲೇ ಇರುತ್ತದೆ.

ಸಿನಿಮಾ ನಟಿಯ ಸಿನಿ ಜರ್ನಿ ಸಿಕ್ಕದೆಂದು ಎಲ್ಲರಿಗೂ ಗೊತ್ತು. ಹಾಗಾಗಿ ಇನ್ನೂ ಕೆಲವು ವರ್ಷ ನಟನೆಯಲ್ಲಿ ತೊಡಗುತ್ತೇನೆ. ನಂತರ ಫ್ಯಾಮಿಲಿ ಪ್ಲಾನಿಂಗ್ ಎಂದು ಅವರು ಹೇಳಿದ್ದರು.

ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ.

ಸಮಂತಾ ಫ್ಯಾಷನ್ ಪ್ರಿಯೆಯೂ ಹೌದು. ಕಾಸ್ಟ್ಲಿ ಶೂಗಳ ಫೋಟೋಗಳನ್ನು ಅವರು ಇನ್‌ಸ್ಟಾಗೆ ಅಪ್‌ಲೋಡ್ ಮಾಡುತ್ತಿರುತ್ತಾರೆ.

loader