MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಮದ್ವೆಯಾಗುತ್ತಿದ್ದಂತೆಯೇ ರಶ್ಮಿಕಾ ಬಗ್ಗೆ ಎಲ್ಲರೆದುರು ಹೀಗೆ ಹೇಳಿದ ವಿಜಯ ದೇವರಕೊಂಡ: ನಟಿ ಕಣ್ಣೀರು

ಮದ್ವೆಯಾಗುತ್ತಿದ್ದಂತೆಯೇ ರಶ್ಮಿಕಾ ಬಗ್ಗೆ ಎಲ್ಲರೆದುರು ಹೀಗೆ ಹೇಳಿದ ವಿಜಯ ದೇವರಕೊಂಡ: ನಟಿ ಕಣ್ಣೀರು

ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾಗಿ ಎರಡು ತಿಂಗಳಾಗಿದ್ದು, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿಜಯ ಅವರು ಪತ್ನಿ ರಶ್ಮಿಕಾ ಅವರನ್ನು ಬಹಿರಂಗವಾಗಿ ಹೊಗಳಿದ್ದಾರೆ. ಪತಿಯ ಪ್ರೀತಿಯ ಮಾತುಗಳನ್ನು ಕೇಳಿ ರಶ್ಮಿಕಾ ಅವರು ವೇದಿಕೆಯಲ್ಲೇ ಭಾವುಕರಾಗಿ ಆನಂದಭಾಷ್ಪ ಸುರಿಸಿದ್ದಾರೆ.

1 Min read
Author : Suchethana D
Published : Apr 14 2026, 10:11 PM IST
Share this Photo Gallery
  • FB
  • TW
  • Linkdin
  • Whatsapp
16
ಎರಡು ತಿಂಗಳ ಮದುವೆ
Image Credit : Rashmika Mandanna instagram

ಎರಡು ತಿಂಗಳ ಮದುವೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರು ಮದುವೆಯಾಗಿ ಎರಡು ತಿಂಗಳಾಗುತ್ತಾ ಬಂದಿದೆ. ಕೆಲ ವರ್ಷಗಳಿಂದ ಡೇಟಿಂಗ್​ ಮಾಡಿದ್ದ ಜೋಡಿ ಕೊನೆಗೂ ಮದುವೆಯ ಮುದ್ರೆ ಒತ್ತಿದೆ. ಮದುವೆಯಾದ ಬೆನ್ನಲ್ಲೇ ಇಬ್ಬರೂ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

26
ಲವ್​ ಸ್ಟೋರಿ ಬಗ್ಗೆ
Image Credit : X

ಲವ್​ ಸ್ಟೋರಿ ಬಗ್ಗೆ

ಇದಾಗಲೇ ಈ ಜೋಡಿ, ತಮ್ಮ ಲವ್​ ಸ್ಟೋರಿ ಬಗ್ಗೆ ಹೇಳಿಕೊಂಡಿದೆ. ವಿಜಯ ದೇವರಕೊಂಡ ಅವರು ರಶ್ಮಿಕಾರನ್ನೂ, ರಶ್ಮಿಕಾ ವಿಜಯ ದೇವರಕೊಂಡ ಅವರನ್ನೂ ಸಾಕಷ್ಟು ಹೊಗಳಿದ್ದಾರೆ.

Related Articles

Related image1
Bigg Boss ಮನೆಗೆ ರಶ್ಮಿಕಾ ಜೊತೆ ಹೋಗೋ ಛಾನ್ಸ್​ ಸಿಕ್ರೆ ರಕ್ಷಿತ್​ ಶೆಟ್ಟಿ ಮಾಡೋದೇನು? ನಟನ ಬಾಯಲ್ಲೇ ಕೇಳಿ
Related image2
ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ
36
ರಶ್ಮಿಕಾ ಬಗ್ಗೆ ಮಾತು
Image Credit : Instagram

ರಶ್ಮಿಕಾ ಬಗ್ಗೆ ಮಾತು

ಇದೀಗ, ಕಾರ್ಯಕ್ರಮವೊಂದರಲ್ಲಿ ಎಲ್ಲರ ಎದುರು ವಿಜಯ ದೇವರಕೊಂಡ ಅವರು ಹೇಳಿರುವ ಮಾತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಕಣ್ಣೀರಿಗೆ ಕಾರಣವಾಗಿದೆ.

46
ತಮಗೇಕೆ ಇಷ್ಟ
Image Credit : Social Media

ತಮಗೇಕೆ ಇಷ್ಟ

ಅಷ್ಟಕ್ಕೂ ವಿಜಯ್ ಅವರು ಇಲ್ಲಿ ರಶ್ಮಿಕಾ ಅವರು ತಮಗೇಕೆ ಇಷ್ಟ ಎಂದು ಹೇಳಿದ್ದಾರೆ. ರಶ್ಮಿಕಾ ಬಗ್ಗೆ ಸಿಕ್ಕಾಪಟ್ಟೆ ಹೊಗಳಿದ್ದು, ಇದು ನಟಿಯ ಆನಂದ ಬಾಷ್ಪಕ್ಕೆ ಕಾರಣವಾಗಿದೆ.

56
ಅದ್ಭುತ ಮಹಿಳೆ
Image Credit : instagram

ಅದ್ಭುತ ಮಹಿಳೆ

ರಶ್ಮಿಕಾ ಒಬ್ಬಳು ಅದ್ಭುತ ಮಹಿಳೆ. ನಕಾರಾತ್ಮಕತೆಯನ್ನು ಎದುರಿಸುತ್ತಿದ್ದರೂ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಕೆಲಸ ಮಾಡುತ್ತಾರೆ ಮತ್ತು ಯಾವಾಗಲೂ ಎಲ್ಲರಿಗೂ ಪ್ರೀತಿ ತೋರುತ್ತಾರೆ, ದಯೆಯನ್ನು ಕಾಪಾಡುತ್ತಾರೆ ಎಂದರು.

66
ಸಮಗ್ರತೆ ಕಾಪಾಡುತ್ತಾರೆ
Image Credit : Asianet News

ಸಮಗ್ರತೆ ಕಾಪಾಡುತ್ತಾರೆ

"ಈ ಜಗತ್ತು ನನ್ನನ್ನು ಬದಲಾಯಿಸಬಾರದು ಎಂದು ನಾನು ಬಯಸುತ್ತೇನೆ. ಹಾಗೆಯೇ ರಶ್ಮಿಕಾ ಕೂಡ ನನ್ನನ್ನು ಬದಲಾಯಿಸಲು ಹೋಗುವುದಿಲ್ಲ. ಈ ಬೇಡಿಕೆಯ ಉದ್ಯಮದಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಆಕೆ ಸದಾ ಶ್ರಮಿಸುತ್ತಾರೆ ಎಂದರು ನಟ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಮನರಂಜನಾ ಸುದ್ದಿ
ಸಂಬಂಧಗಳು
ಮದುವೆ
ಪ್ರೇಮ ವಿವಾಹ

Latest Videos
Recommended Stories
Recommended image1
ನಿರ್ಮಾಪಕರ ನಷ್ಟ ತುಂಬಿಕೊಡಲು ದಳಪತಿ ವಿಜಯ್ ಮತ್ತೊಂದು ಸಿನಿಮಾ? ಅಭಿಮಾನಿಗಳಿಗೆ ಡಬಲ್ ಧಮಾಕಾ!
Recommended image2
ವಿತರಕರ ಜೊತೆ ನಿರ್ಮಾಪಕರ ದಿಢೀರ್ ಸಭೆ: ವಿಜಯ್ 'ಜನ ನಾಯಗನ್' ಚಿತ್ರತಂಡದ ಬಿಗ್ ಮೂವ್
Recommended image3
ವಯಸ್ಸು 45 ಆದ್ರೂ ಸಖತ್ ಗ್ಲಾಮರ್.. ಬ್ಲ್ಯಾಕ್ ಡ್ರೆಸ್‌ನಲ್ಲಿ ಶ್ವೇತಾ ನೋಡಿ ಬ್ಲ್ಯಾಕ್-ಹಾಟ್ ಕಾಫಿ ಎಂದ ನೆಟ್ಟಿಗರು!
Related Stories
Recommended image1
Bigg Boss ಮನೆಗೆ ರಶ್ಮಿಕಾ ಜೊತೆ ಹೋಗೋ ಛಾನ್ಸ್​ ಸಿಕ್ರೆ ರಕ್ಷಿತ್​ ಶೆಟ್ಟಿ ಮಾಡೋದೇನು? ನಟನ ಬಾಯಲ್ಲೇ ಕೇಳಿ
Recommended image2
ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved