ಸ್ಯಾಂಡಲ್‌ವುಡ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹೀಗಿತ್ತು ನೋಡಿ!
ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮೀ ಹಬ್ಬವನ್ನು ಸ್ಯಾಂಡಲ್‌ವುಡ್ ಸಿನಿತಾರೆಯರು ಅದ್ಧೂರಿಯಾಗಿ ಆಚರಿಸಿದರು. ಅವರ ಮನೆಯಲ್ಲಿ ಹೇಗಿತ್ತು ಹಬ್ಬದ ಸಂಭ್ರಮ ಇಲ್ಲಿದೆ ನೋಡಿ ಫೋಟೋಗಳು.
17

ಅಜಯ್ ರಾವ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ಅಜಯ್ ರಾವ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
27
ರಾಧಿಕಾ- ಯಶ್ ಮನೆಯ ಮಹಾಲಕ್ಷ್ಮೀ ‘ಐರಾ’
ರಾಧಿಕಾ- ಯಶ್ ಮನೆಯ ಮಹಾಲಕ್ಷ್ಮೀ ‘ಐರಾ’
37
ಮಗಳ ಜೊತೆ ವರಮಹಾಲಕ್ಷ್ಮೀಪೂಜೆ ಮಾಡಿದ ಅನು ಪ್ರಭಾಕರ್
ಮಗಳ ಜೊತೆ ವರಮಹಾಲಕ್ಷ್ಮೀಪೂಜೆ ಮಾಡಿದ ಅನು ಪ್ರಭಾಕರ್
47
ರಾಗಿಣಿ ದ್ವಿವೇದಿ ಮನೆಯಲ್ಲಿ ವರಮಹಾಲಕ್ಷ್ಮೀ
ರಾಗಿಣಿ ದ್ವಿವೇದಿ ಮನೆಯಲ್ಲಿ ವರಮಹಾಲಕ್ಷ್ಮೀ
57
ಅಮೂಲ್ಯ ಜಗದೀಶ್ ಮನೆಯ ಸಂಭ್ರಮ
ಅಮೂಲ್ಯ ಜಗದೀಶ್ ಮನೆಯ ಸಂಭ್ರಮ
67
ಹೆಂಗಳೆಯರ ಜೊತೆ ಪ್ರಿಯಾಂಕ ಉಪೇಂದ್ರ ವರಮಹಾಲಕ್ಷ್ಮೀ ಪೂಜೆ ಮಾಡಿದ್ದು ಹೀಗೆ
ಹೆಂಗಳೆಯರ ಜೊತೆ ಪ್ರಿಯಾಂಕ ಉಪೇಂದ್ರ ವರಮಹಾಲಕ್ಷ್ಮೀ ಪೂಜೆ ಮಾಡಿದ್ದು ಹೀಗೆ
77
ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಬ್ಬ ಆಚರಿಸಿದ್ದು ಹೀಗೆ
ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಬ್ಬ ಆಚರಿಸಿದ್ದು ಹೀಗೆ
Latest Videos