ಲಾಕ್‌ಡೌನ್‌ನಲ್ಲೇ ಬಿಗ್‌ಬಾಸ್ ಜೋಡಿ ಮದುವೆ..? ಫ್ಯಾನ್‌ ಶಾಕ್

First Published 4, Jul 2020, 3:01 PM

ಹಿಂದಿ ಬಿಗ್ ಬಾಸ್ ಖ್ಯಾತಿ ಜೋಡಿಯ ಮದುವೆ ಫೋಟೋ ವೈರಲ್ ಆಗುತ್ತಿದೆ. ಅಭಿಮಾನಿಗಳು ಫೋಟೋ ನೋಡಿ ಶಾಕ್ ಆಗಿದ್ದಾರೆ. ಮನೆಯಿಂದನೇ ಹೊರಗೋಗೋಕಾಗ್ತಿಲ್ಲ, ಇವ್ರು ಹೇಗಪ್ಪಾ ಇಷ್ಟೊಂದು ಗ್ರ್ಯಾಂಡ್ ಆಗಿ ಮದ್ವೆ ಆದ್ರೂ ಅಂತ ಅವಕ್ಕಾಗಿದ್ದಾರೆ. ಏನಿದು ಕಥೆ..? ಇಲ್ನೋಡಿ

ಬಾಲಿವುಡ್, ಟಾಲಿವುಡ್‌, ಟಿವಿ ಇಂಡಸ್ಟ್ರಿಯವರೆಲ್ಲ ಕೊರೋನಾ ವೈರಸ್ ಲಾಕ್‌ಡೌನ್ ಮಧ್ಯೆಯೇ ನಿಶ್ಚಿತಾರ್ಥ, ಮದುವೆಯಾಗಿದ್ದನ್ನು ನಾವು ನೋಡಿದ್ದೇವೆ. ಇದೀಗ ಬಿಗ್ ಬಾಸ್‌ನ ಜೋಡಿಯೂ ಹಸೆ ಮಣೆ ಏರಿದೆ.

ಬಿಗ್ ಬಾಸ್ ಖ್ಯಾತಿಯ ಊರ್ವಶಿ ರೌಟೇಲ್ಆ ಹಾಗೂ ಗೌತಮ್ ಗುಲಾಟಿ ವಿವಾಹದ ಫೋಟೋ ವೈರಲ್ ಆಗಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.

ಹಿಂದೂ ಸಂಪ್ರದಾಯದಲ್ಲಿ ಇಬ್ಬರೂ ವಿವಾಹವಾಗಿರುವ ಫೋಟೋ ವೈರಲ್ ಆಗಿದೆ

ಫೋಟೋ ಕ್ಯಾಪ್ಶನ್ ನೋಡಿ ಎಲ್ಲರೂ ನಿರಾಳರಾಗಿದ್ದಾರೆ.

ಕೆಲವು ಅಪ್ಪಟ ಅಭಿಮಾನಿಗಳು ಗೌತಮ್ ಗುಲಾಟಿ ಮದುವೆ ಫೋಟೋ ನೋಡಿ ಹಾರ್ಟ್ ಅಟ್ಯಾಕ್ ಆಯ್ತು ಎಂದೂ ಬರೆದಿದ್ದಾರೆ.

ಇನ್ನೂ ಕೆಲವರು ವಿರುಷ್ಕಾ ಜೋಡಿಯನ್ನು ನೋಡಿಯೂ ಇಷ್ಟು ಶಾಕ್ ಆಗಿರಲಿಲ್ಲ ಎಂದು ಬರೆದಿದ್ದಾರೆ.

ಗೌತಮ್ ಗುಲಾಟಿ ಹಿಂದಿ ಬಿಗ್ ಬಾಸ್ ವಿನ್ನರ್ ಆಗಿದ್ದರು. ಬಹಳಷ್ಟು ಯುವತಿಯರ ಡ್ರೀಮ್ ಬಾಯ್ ಎಂದರೂ ತಪ್ಪಾಗಲಾರದು. ಹಾಗಾಗಿಯೇ ಫ್ಯಾನ್ಸ್ ಹೆಚ್ಚು ಶಾಕ್ ಆಗಿದ್ದರು.

ವರ್ಜಿನ್ ಭಾನುಪ್ರಿಯಾ ಸಿನಿಮಾದ ಫೋಟೋ ಎಂದು ತಿಳಿದ ಮೇಲೆ ಎಲ್ಲರೂ ನಿರಾಳರಾಗಿದ್ದಾರೆ.

loader