ಮನಸು ಕದ್ದ ಈ ನಟಿಗೆ ಹುಟ್ಟುವಾಗ ಹೃದಯದಲ್ಲಿ ಹೋಲ್ ಇತ್ತಂತೆ..!
ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ ಐಶ್ವರ್ಯಾ ಸಖುಜಾ ಸೌಂದರ್ಯಕ್ಕೆ ಅವರೆ ಸಾಟಿ. ಸನ್ನಿ ಸಿಂಗ್ ಅಭಿನಯದ ಉಜಡಾ ಚಮನ್ ಸಿನಿಮಾದ ಮೂಲಕವೂ ಈಗ ಸಖತ್ ಹೆಸರು ಪಡೆದುಕೊಂಡಿದ್ದಾರೆ.
110

ಟಿಬಿಯಿಂದಲೂ ನಟಿ ಬಳಲಬೇಕಾಗಿ ಬಂದಿತು.
ಟಿಬಿಯಿಂದಲೂ ನಟಿ ಬಳಲಬೇಕಾಗಿ ಬಂದಿತು.
210
ಕಳೆದ ಎರಡು ವರ್ಷದಿಂದ ಡಾಯಾಬಿಟಿಸ್ ಟೈಪ್ 1 ಸಹ ಅವರನ್ನು ಕಾಡುತ್ತಿದೆ.

310
ಈ ಎಲ್ಲ ಸಮಸ್ಯೆಗಳೆ ಅವರನ್ನು ಮತ್ತೆ ಮತ್ತೆ ಪುಟಿದೇಳುವಂತೆ ಮಾಡಿದೆ.

410
ಮಾಡೆಲ್ ಆಗಿಯೂ ನಟಿ ಗುರುತಿಸಿಕೊಂಡವರು.
ಮಾಡೆಲ್ ಆಗಿಯೂ ನಟಿ ಗುರುತಿಸಿಕೊಂಡವರು.
510
2006 ರ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದರು.
2006 ರ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದರು.
610
ಸೋನಿ ಟಿವಿಯ ಸಾಸ್ ಬಿನಾ ಸಸುರಾಲ್ ಮೂಲಕ ಜನ ಮನ ಗೆದ್ದರು.

710
ಕೌನ್ ಬನೇಗಾ ಕರೋಡ್ ಪತಿಯಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು.

810
ಟೆಲಿವಿಶಿನ್ ಸೀರಿಯಲ್ ಗಳ ಮೂಲಕ ಜನರ ಪ್ರೀತಿ ಗಳಿಸಿಕೊಂಡರು.

910
ಕನ್ನಡದ ಒಂದು ಮೊಟ್ಟೆಯ ಕತೆ ಚಿತ್ರದ ರೀಮೇಕ್ ಉಜಡಾ ಚಮನ್ ನವೆಂಬರ್ 1 ರಂದು ರಿಲೀಸ್ ಆಗಲಿದೆ.

1010
ಉಜಡಾ ಚಮನ್ ಟ್ರೇಲರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದು ಸಾಂಗ್ ಗಳಿಗೂ ಮೆಚ್ಚುಗೆ ಸಿಕ್ಕಿದೆ.

Latest Videos