'ಸುಬ್ಬಲಕ್ಷ್ಮೀ ಸಂಸಾರ' ದ ಸುಬ್ಬಿಯ ಹಿಂದಿನ ಕಥೆ!

First Published 9, Jul 2019, 2:04 PM

ಸಿಂಪಲ್ ಆ್ಯಂಡ್ ಪ್ರೆಟಿ ಲೇಡಿ ಸುಬ್ಬಲಕ್ಷ್ಮಿ ಉರ್ಫ್ ದೀಪಾ ಭಾಸ್ಕರ್ ರಿಯಲ್ ಲೈಫ್‌ ಹೇಗಿದೆ ಗೊತ್ತಾ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಸುಬ್ಬಲಕ್ಷ್ಮಿ ಸಂಸಾರ'ದಲ್ಲಿ ಮುಖ್ಯ ಪಾತ್ರಧಾರಿ.

500 ಸಿನಿಮಾಗಳಲ್ಲಿ ನಾಯಕಿಗೆ ಕಂಠದಾನ ಮಾಡಿದ್ದಾರೆ.

ದೀಪಾ ಪತಿ ಭಾಸ್ಕರ್ ಪತ್ನಿಯ ಸಾಧನೆಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಇದೇ ಇವರ ಸಾಧನೆ ಹಿಂದಿನ ಶಕ್ತಿ.

'ಫೇರ್ ಆ್ಯಂಡ್ ಲವ್ಲಿ' ಚಿತ್ರದಲ್ಲಿ ಮೊದಲ ಧ್ವನಿ ನೀಡಿದ್ದಾರೆ.

ಪುನೀತ್ ರಾಜ್‌ಕುಮಾರ್  'ಅಭಿ'  ಚಿತ್ರದಲ್ಲಿ ರಮ್ಯಾಗೆ ಧ್ವನಿ ನೀಡಿದ್ದಾರೆ.

ದೀಪಾಳ ಧ್ವನಿ ಹೆಚ್ಚಾಗಿ ನಟಿ ಪ್ರಿಯಾಮಣಿ ಹಾಗೂ ರಮ್ಯಾಗೆ ಸೂಕ್ತವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಸುಮಾರು 10 ವರ್ಷಗಳ ಕಾಲ ನಿರುಪಮಾ ರಾಜೇಂದ್ರ ಬಳಿ ಕಥಕ್ ನೃತ್ಯ ಅಭ್ಯಾಸ ಮಾಡಿದ್ದಾರೆ.

'ಅಧ್ವಯಾ' ತಂಡಕ್ಕೆ ನಿರ್ದೇಶಕಿಯಾಗಿದ್ದಾರೆ.

'ಅಧ್ವಯಾ' ತಂಡಕ್ಕೆ ನಿರ್ದೇಶಕಿಯಾಗಿದ್ದಾರೆ.

ದೀಪಾಳ ಪತಿ ಮೃದಂಗ ವಾದ್ಯದಲ್ಲಿ ಪರಿಣತಿ ಹೊಂದಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ತರ್ಲೆ ಮಾಡಿಕೊಂಡು ಸಹನಟ-ನಟಿಯರನ್ನು ಖುಷಿಖುಷಿಯಾಗಿಡುತ್ತಾರೆ.

loader