ರಾತ್ರೋರಾತ್ರಿ ‘Monster Girl’ ನಿದ್ದೆಗೆಡಿಸುವಂತಹ ಲುಕ್ ವೈರಲ್!

First Published 14, May 2019, 1:39 PM

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸ್ಪ್ಯಾನಿಶ್  ಮಾಡೆಲ್ ಇವಾ ಪ್ಯಾಡ್ಲಾಕ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಬಿಕಿನಿ ಫೋಟೋಸ್ ವೈರಲ್ ಆಗಿದೆ.

ಇವಾ ಪ್ಯಾಡ್ಲಾಕ್ ಮೂಲತಃ ಸ್ಪ್ಯಾನಿಶ್ ಮಾಡೆಲ್.

ಇವಾ ಪ್ಯಾಡ್ಲಾಕ್ ಮೂಲತಃ ಸ್ಪ್ಯಾನಿಶ್ ಮಾಡೆಲ್.

ಮೇ 13, 1984 ಇವಾ ಬರ್ತಡೇ.

ಮೇ 13, 1984 ಇವಾ ಬರ್ತಡೇ.

Interior Design ನಲ್ಲಿ ಪದವಿ ಪಡೆದಿದ್ದಾರೆ.

Interior Design ನಲ್ಲಿ ಪದವಿ ಪಡೆದಿದ್ದಾರೆ.

ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ‘no-nudity’ ನಿಯಮ ಫಾಲೋ ಮಾಡುತ್ತಾರೆ.

ಮಾನ್ಸ್ಟರ್ ಎನರ್ಜಿ (monster energy) ಕಾರ್ಯಕ್ರಮಕ್ಕೆ ಸ್ಪೋಕ್ಸ್ ಪರ್ಸನ್ (spokes person) ಆಗಿ ಕೆಲಸ ಮಾಡುತ್ತಾರೆ.

ಇವಾ ವರ್ಷದ ಸಂಭಾವನೆ ಬರೋಬ್ಬರಿ 1 ಮಿಲಿಯನ್.

ಇವಾ ವರ್ಷದ ಸಂಭಾವನೆ ಬರೋಬ್ಬರಿ 1 ಮಿಲಿಯನ್.

ಸದಾ ಆ್ಯಕ್ಟಿವ್ ಆಗಿರುವುದು ಇವಾ ಫಿಟ್ನೆಸ್ ಸೀಕ್ರೆಟ್.

ಬಿಕಿನಿ ಉಡುಪಿನ ಯಾವುದೇ ಚರ್ಚೆ ವಿಚಾರವಾದರೂ ಅದರಲ್ಲಿ ಇವಾ ಭಾಗಿಯಾಗಿರುತ್ತಾರೆ.

ಇನ್ ಸ್ಟಾಗ್ರಾಂ ಖಾತೆಯಲ್ಲಿ 1.1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಮಡಿವಂತಿಕೆ ಬಿಟ್ಟು ತಮ್ಮನ್ನು ತಾವು ಪ್ರೀತಿಸಬೇಕು. ನಮಗೆ ಇಷ್ಟವಾದುದನ್ನು ಧರಿಸಬೇಕು ಎಂಬುದು ಇವಾ ಲೈಫ್ ಪ್ರಿನ್ಸಿಪಾಲ್.