ಫೇಮಸ್ ಸಿಂಗರ್ ಸುನಿತಾಗೆ ಕೊರೋನಾ ಪಾಸಿಟಿವ್..? ಸುದ್ದಿ ಓದಿ ಗಾಯಕಿ ಅಪ್ಸೆಟ್
ಖ್ಯಾತ ಗಾಯಕಿ ಸುನಿತಾ ಅಪ್ಸೆಟ್ ಆಗಿದ್ದಾರೆ. ಗಾಯಕಿಗೆ ಕೊರೋನಾ ಪಾಸಿಟಿವ್ ಎಂದು ತಲೆಬರಹ ಬರೆದು ತಮ್ಮ ಫೋಟೋ ಹಾಕಿರೋದಕ್ಕೆ ಸುನಿತಾ ಫುಲ್ ಗರಂ ಆಗಿದ್ದಾರೆ. ಏನಿದು ಕೊರೋನಾ ಕಾಟ..? ಇಲ್ಲಿ ಓದಿ.
15

ಬಾಲಿವುಡ್ ಸಿಂಗರ್ ಕನ್ನಿಕಾ ಕಪೂರ್‌ಗೆ ಕೊರೋನಾ ಪಾಸಿಟಿವ್ ಎಂಬ ಸುದ್ದಿಗೆ ಗಾಯಕಿ ಸುನಿತಾ ಅವರ ಬ್ಲರ್ ಮಾಡಿದ ಫೋಟೋ ಬಳಸಲಾಗಿತ್ತು.

25
ಸುನಿತಾ ಅವರ ಫೋಟೋ ಪೋಸ್ಟ್ ಮಾಡಿ, ಅದಕ್ಕೆ ಕೊರೋನಾ ಪಾಸಿಟಿವ್ ಎಂದು ತಲೆ ಬರಹವನ್ನೂ ನೀಡಲಾಗಿದೆ

35
ಕನ್ನಿಕಾ ಕಪೂರ್ ಭಾರತದಲ್ಲಿ ಕೊರೋನಾ ಸೋಂಕಿಗೆ ಒಳಗಾದ ಮೊದಲ ಸೆಲೆಬ್ರಿಟಿ

45
ತನ್ನ ಚಿತ್ರವನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

55
ಗಾಯಕಿ ಸುನಿತಾ ಉಪದ್ರಸ್ತ ಫೇಮಸ್ ಪ್ಲೇ ಬ್ಯಾಕ್ ಸಿಂಗರ್, ನಿರೂಪಕರೂ, ಡಬ್ಬಿಂಗ್ ಆರ್ಟಿಸ್ಟ್ ಕೂಡಾ ಹೌದು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos