SIIMA Awards 2019 ಗೆದ್ದ ಕನ್ನಡ ತಾರೆಯರ ಪಟ್ಟಿ!
ಕತಾರ್ ನಲ್ಲಿ ನಡೆದ 8 ನೇ ಸೈಮಾ ಕಾರ್ಯಕ್ರಮದಲ್ಲಿ ಈ ಬಾರಿ ಗೆದ್ದವರ ಪಟ್ಟಿ ಇಲ್ಲಿದೆ.
ಅತ್ಯುತ್ತಮ ನಟ ಯಶ್
ಅತ್ಯುತ್ತಮ ನಟಿ ರಚಿತಾ ರಾಮ್
ಅತ್ಯುತ್ತಮ ಖಳ ನಟ ಧನಂಜಯ್
ಅತ್ಯುತ್ತಮ ನವ ನಟಿ ಅನುಪಮ ಗೌಡ
ಅತ್ಯುತ್ತಮ ನವ ನಿರ್ದೇಶಕ ಮಹೇಶ್ ಕುಮಾರ್
ಅತ್ಯುತ್ತಮ ಪೋಷಕ ನಟ ಪ್ರಕಾಶ್ ಕೆ ತಮಿನಾಡು
ಅತ್ಯುತ್ತಮ ಸಾಹಿತ್ಯ ಬರಹಗಾರ ಚೇತನ್ ಕುಮಾರ್
ಅತ್ಯುತ್ತಮ ಪೋಷಕ ನಟಿ ಅರ್ಚನಾ
ಅತ್ಯುತ್ತಮ ಗಾಯಕಿ ಅನನ್ಯಾ ಭಟ್
ಅತ್ಯುತ್ತಮ ಛಾಯಾಗ್ರಾಹಕ ಭುವನ ಗೌಡ
ಅತ್ಯುತ್ತಮ ನಿರ್ದೇಶಕ ಪ್ರಶಾಂತ್ ನೀಲ್
ಅಚ್ಯುತ್ ಕುಮಾರ್