ದಾಂಪತ್ಯಕ್ಕೆ ಕಾಲಿರಿಸಿದ ‘ಸರ್ವಮಂಗಳ ಮಾಂಗಲ್ಯೇ’ ನಟಿ ಫೋಟೋಸ್ ವೈರಲ್!

First Published 17, Aug 2019, 1:28 PM IST

ಕಿರುತೆರೆ ಖ್ಯಾತ ನಟಿ ಐಶ್ವರ್ಯ ಪಿಸ್ಸೆ ಮೈಸೂರು ಮೂಲದ ಹರಿ ವಿನಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅವರೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಫೋಟೋಸ್ ವೈರಲ್ ಆಗುತ್ತಿವೆ.... 

ಕನ್ನಡ ಕಿರುತೆರೆ ಖ್ಯಾತ ನಟಿ ಐಶ್ವರ್ಯ ಪಿಸ್ಸೆ.

ಜುಲೈ 15ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿರ್ಮಾಣ ಸಂಸ್ಥೆ ಉದ್ಯೋಗಿ ಹರಿ ವಿಜಯ್ ಜೊತೆ ಮೈಸೂರಿನಲ್ಲಿ ಸಪ್ತಪದಿ ತುಳಿದರು.

ಫೋಟೋ ನೋಡಿ ಲವ್ ಮ್ಯಾರೆಜ್ ಅಂದವರಿಗೆ ಐಶ್ವರ್ಯ ‘ಗುರು ಹಿರಿಯರು ನಿಶ್ಚಯಿಸಿದ ಅರೇಂಜ್ಡ್ ಮ್ಯಾರೇಜ್’ ಎಂದು ಸ್ಪಷ್ಟ ಪಡಿಸಿದ್ದಾರೆ.

ಮದುವೆಗೆ ಬಂಧುಮಿತ್ರರನ್ನು ಮಾತ್ರ ಆಹ್ವಾನಿಸಲಾಗಿತ್ತು.

ಅನುರೂಪ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ.

ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ 200 ಎಸಿಸೋಡ್ ಪೂರ್ಣಗೊಳ್ಳಿಸಿದ್ದಾರೆ.

ಕನ್ನಡದ ಸರ್ವಮಂಗಳ ಮಾಂಗಲ್ಯೇ ತೆಲುಗು ವಾಹಿನಿಯಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿಯಾಗಿ ಪ್ರಸಾರವಾಗುತ್ತಿದ್ದು, ಅದರಲ್ಲಿಯೂ ಅಭಿನಯಿಸುದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಜೊತೆ ‘ಸಂತು ಸ್ಟ್ರೈಟ್ ಫಾರ್ವಡ್’ ಚಿತ್ರದಲ್ಲಿಯೂ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪುನರ್ ವಿವಾಹ, ಗಿರಿಜಾ ಕಲ್ಯಾಣ ಮತ್ತು ಅನುರೂಪ ಧಾರಾವಾಹಿಯಲ್ಲಿ ಅಭಿನಸಿಯಿದ್ದಾರೆ.

loader