ವಾರ ಕಾಲ ತ್ರಿವಿಕ್ರಮನ ಪ್ರೇಮೋತ್ಸವ, ಒಂದೊಂದು ದಿನಕ್ಕೂ ಒಂದೊಂದು ವಿಶೇಷ!
ಫೆಬ್ರವರಿ 14 ಪ್ರೇಮಿಗಳ ದಿನ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಒಂದ್ ಲೆಕ್ಕದಲ್ಲಿ ಆ ದಿನ ಪ್ರೇಮಿಗಳಿಗೆ ಹಬ್ಬ. ಟು ವೇ ಲವರ್‌ಗೆ ಔಟಿಂಗ್‌ಗೆ ಹೋಗೋ ಆತುರ. ಒನ್ ವೇ ಲವರ್‌ಗೆ ಪ್ರೇಮ ನಿವೇದನೆ ಮಾಡೋ ಕಾತರ. ಬ್ರೇಕಪ್ ಮಾಡಿಕೊಂಡವರಿಗೆ ‘ಅಂತರ’ದ ಆಗಾಧ ನೋವು. ಅದೆಲ್ಲಾ ಬಿಡಿ..ಒಬ್ಬೊಬ್ಬರದ್ದು ಒಂದೊಂದು ಕಥೆ. ಯಾರಿಗೆ ಏನಂಥಾ ಹೇಳೋದು. ಅವರವರ ಕಥೆ ಅವ್ರೇ ಬರ್ಕೋಬೇಕು.
16

ಫೆ.7 ರೋಸ್ ಡೇ, ಫೆ.8 ಪ್ರಪೋಸ್ ಡೇ, ಫೆ.9 ಚಾಕೋಲೇಟ್ ಡೇ, ಫೆ.10 ಟೆಡ್ಡಿ ಡೇ, ಫೆ.11 ಪ್ರಾಮೀಸ್ ಡೇ, ಫೆ.12 ಕಿಸ್ ಡೇ, ಫೆ.13 ಮತ್ತು ಫೆ.14 ವ್ಯಾಲೆಂಟೈನ್ ಡೇ.

26
ಒಂದು ವಾರಗಳ ಕಾಲ ಪ್ರೇಮೋತ್ಸವ ಶೂಟಿಂಗ್ ನಲ್ಲಿಯೇ ವ್ಯಾಲೆಂಟೈನ್ ಡೇ ಆಚರಿಸಿದ ತ್ರಿವಿಕ್ರಮ.

36
ಒಂದೊಂದು ದಿನ ಒಂದೊಂದು ಪೋಸ್ಟರ್ ಮೂಲಕ ಪ್ರತ್ಯಕ್ಷ.

46
Trivikrama
Trivikrama
56
ನಾಯಕ ವಿಕ್ರಮ್, ನಾಯಕಿ ಆಕಾಂಕ್ಷ ಶರ್ಮಾ ಮತ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣ ಮಿಂಚಿಂಗ್.

66
ತ್ರಿವಿಕ್ರಮ ಚಿತ್ರಕ್ಕೆ ಸಹನಾ ಮೂರ್ತಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸೋಮಣ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಾರ ಕಾಲ ತ್ರಿವಿಕ್ರಮನ ಪ್ರೇಮೋತ್ಸವ, ಒಂದೊಂದು ದಿನಕ್ಕೂ ಒಂದೊಂದು ವಿಶೇಷ! sandalwood new movie trivikrama celebrates valentines day ಫೆಬ್ರವರಿ 14 ಪ್ರೇಮಿಗಳ ದಿನ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಒಂದ್ ಲೆಕ್ಕದಲ್ಲಿ ಆ ದಿನ ಪ್ರೇಮಿಗಳಿಗೆ ಹಬ್ಬ. ಟು ವೇ ಲವರ್‌ಗೆ ಔಟಿಂಗ್‌ಗೆ ಹೋಗೋ ಆತುರ. ಒನ್ ವೇ ಲವರ್‌ಗೆ ಪ್ರೇಮ ನಿವೇದನೆ ಮಾಡೋ ಕಾತರ. ಬ್ರೇಕಪ್ ಮಾಡಿಕೊಂಡವರಿಗೆ ‘ಅಂತರ’ದ ಆಗಾಧ ನೋವು. ಅದೆಲ್ಲಾ ಬಿಡಿ..ಒಬ್ಬೊಬ್ಬರದ್ದು ಒಂದೊಂದು ಕಥೆ. ಯಾರಿಗೆ ಏನಂಥಾ ಹೇಳೋದು. ಅವರವರ ಕಥೆ ಅವ್ರೇ ಬರ್ಕೋಬೇಕು.

Latest Videos