ರಾಬರ್ಟನಿಗೆ ಒಲಿದು ಬಂದ ಮೈಸೂರು ರಾಣಿ, ಯಾರಿವಳು?

First Published Jan 26, 2020, 11:03 PM IST

ರಾಬರ್ಟ್ ಚಿತ್ರ ಸುದ್ದಿ ಮಾಡುವುದರಲ್ಲಿ ನಂಬರ್ 1. ಈಗ ರಾಬರ್ಟ್ ಅಖಾಡದಿಂದ ಮತ್ತೊಂದು ಸುದ್ದಿ ಹೊರಗೆ ಬಂದಿದೆ. ಭದ್ರಾವತಿಯ ಸುಂದರಿ ಆಶಾ ಭಟ್ ನಾಯಕಿ ಎಂದು ಘೋಷಣೆ ಮಾಡಿದ ನಂತರ ಮತ್ತೊಬ್ಬ ನಾಯಕಿಯ ಪ್ರವೇಶ ಆಗಿದೆ. ಈಕೆ ಮೈಸೂರಿನ ಬೆಡಗಿ.