ಮದುವೆ ಸಂಭ್ರಮದಲ್ಲಿ ರಾಗಿಣಿ.. ಮೆಹಂದಿಯುಲ್ಲಿ ಮಿಂಚಿಂಗ್ ತುಪ್ಪದ ರಾಣಿ!
ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ಎಂದೇ ಖ್ಯಾತರಾಗಿರುವ ರಾಗಿಣಿ ದ್ವಿವೇದಿ ಮದುವೆ ಸಂಭ್ರಮದಲ್ಲಿದ್ದಾರೆ. ಅವರದ್ದೇ ಮದುವೆ ಅಂದುಕೊಂಡ್ರಾ... ಅಲ್ಲ ಅವರ ತಮ್ಮನ ಮದುವೆ ಸಂಭ್ರಮದಲ್ಲಿ ಮಿಂದೆದಿದ್ದಾರೆ. ಮೆಹೆಂದಿ ಹಾಕಿಕೊಂಡು ಸಂಭ್ರಮಿಸಿದ್ದಾರೆ.
17

ಕೆಂಪೇಗೌಡ, ವೀರ ಮದಕರಿ ಚಿತ್ರದಲ್ಲಿ ಮಿಂಚಿದ್ದ ಹುಡುಗಿ
ಕೆಂಪೇಗೌಡ, ವೀರ ಮದಕರಿ ಚಿತ್ರದಲ್ಲಿ ಮಿಂಚಿದ್ದ ಹುಡುಗಿ
27
ಮೆಹೆಂದಿ ಹಾಕಿಕೊಂಡು ಸಂಭ್ರಮಿಸಿದ ರಾಗಿಣಿ
ಮೆಹೆಂದಿ ಹಾಕಿಕೊಂಡು ಸಂಭ್ರಮಿಸಿದ ರಾಗಿಣಿ
37
ಇತ್ತೀಚೆಗೆ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇತ್ತೀಚೆಗೆ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
47
ನಮ್ಮ ಸಂಪ್ರದಾಯಗಳು ಯಾವಾಗಲೂ ನಮ್ಮನ್ನು ಖುಷಿಯಾಗಿ ಇರುವಂತೆ ಮಾಡುತ್ತವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ನಮ್ಮ ಸಂಪ್ರದಾಯಗಳು ಯಾವಾಗಲೂ ನಮ್ಮನ್ನು ಖುಷಿಯಾಗಿ ಇರುವಂತೆ ಮಾಡುತ್ತವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
57
ರಾಗಿಣಿ ಸಂಭ್ರಮ
ರಾಗಿಣಿ ಸಂಭ್ರಮ
67
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್
77
ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
Latest Videos