ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಾನು ಮಂದಾಲ್; ಯಾರೀಕೆ?
ಶೋರ್ ಸಿನಿಮಾದ ಲತಾ ಮಂಗೇಶ್ಕರ್ ಹಿಟ್ ಹಾಡು ಏಕ್ ಪ್ಯಾರ್ ಕ ನಗ್ಮಾ ಹೈ’ ಹಾಡು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆದವರು ರಾನು ಮಂದಾಲ್. ಇವರಲ್ಲಿರುವ ಟ್ಯಾಲೆಂಟ್ ಗಮನಿಸಿದ ಸಿಂಗರ್ ಹಿಮೇಶ್ ರೇಶಮಿಯಾ ಅವರಿಗೆ ತಮ್ಮ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟಿದ್ದಾರೆ. ಯಾರು ಈ ರಾನು ಮಂದಾಲ್? ಇಲ್ಲಿದೆ ನೋಡಿ.
18

ರಾನು ಮಂದಾಲ್ ಮೂಲತಃ ಪಶ್ಚಿಮ ಬಂಗಾಳದ ಕೃಷ್ಣಾನಗರದವರು

28
ರಾಣಾಗತ್ ನಲ್ಲಿರುವ ಆಂಟಿ ಮನೆಯಲ್ಲಿ ಬಾಲ್ಯ ಕಳೆದರು.

38
19 ನೇ ವಯಸ್ಸಿಗೆ ಮದುವೆಯಾಗುತ್ತದೆ. ಮುಂಬೈಗೆ ತೆರಳುತ್ತಾರೆ.

48
ವೈರಲ್ ವಿಡಿಯೋ ನೋಡಿ ದಶಕಗಳಿಂದ ದೂರವಾಗಿದ್ದ ಮಗಳು ಇವರನ್ನು ಬಂದು ಸೇರಿದ್ದಾಳೆ.

58
ರಾನು ಫೇಮಸ್ ಆಗಲು ಶುರುವಾಗುತ್ತಿದ್ದಂತೆ ಸೋನು ಟೀವಿಯವರು ಸೂಪರ್ ಸ್ಟಾರ್ ಸಿಂಗರ್ ರಿಯಾಲಿಟಿ ಶೋಗೆ ಆಹ್ವಾನಿಸಿದರು

68
ರಾಣಾಗತ್ ರೈಲ್ವೇ ಸ್ಟೇಷನ್ ನಲ್ಲಿ ಹೊಟ್ಟೆಪಾಡಿಗಾಗಿ ಹಾಡು ಹೇಳುತ್ತಿದ್ದರು. ಇವರ ಹಾಡನ್ನು ಕೇಳಿದ ಅತೀಂದ್ರ ಚಕ್ರವರ್ತಿ ಎನ್ನುವವರು ವಿಡಿಯೋ ಮಾಡಿ ಸೆನ್ಸೇಷನ್ ಮಾಡಿದರು.

78
ಲತಾ ಮಂಗೇಶ್ಕರ್ ರೀತಿಯಲ್ಲೇ ಹಾಡು ಹೇಳುತ್ತಾರೆ ಇವರು. ಏಕ್ ಪ್ಯಾರ್ ಕ ನಗ್ಮಾ ಹೇ ಹಾಡು ಇವರ ಲೈಫನ್ನೇ ಬದಲಿಸಿತು.

88
ಗಾಯಕ ಹಿಮೇಶ್ ರೇಶಮಿಯಾ ತಮ್ಮ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟರು.

Latest Videos