ರಿಯಾಲಿಟಿ ಶೋ ನಲ್ಲಿ ಬಾಬಾ ರಾಮ್ ದೇವ್.. ಸಖತ್ ಟಿಪ್ಸು

First Published Apr 13, 2021, 9:10 PM IST

ಮುಂಬೈ(ಏ.  13)  ಖಾಸಗಿ ವಾಹಿನಿಯ ಇಂಡಿಯನ್ ಐಡಲ್ ಶೋ ಜನಪ್ರಿಯತೆ ಎಲ್ಲರಿಗೂ ಗೊತ್ತಿದೆ. ರಾಮನವಮಿಯನ್ನು ವಿಶೇಷವಾಗಿ ಆಚರಿಸಲು ವಾಹಿನಿ ಸಿದ್ಧತೆ ಮಾಡಿಕೊಂಡಿದ್ದು ಯೋಗಗುರು ಬಾಬಾ ರಾಮ್ ದೇವ್  ಗೆಸ್ಟ್ ಆಗಿ ಆಗಮಿಸಲಿದ್ದಾರೆ.