ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ರೊಮ್ಯಾಂಟಿಕ್ ಫೋಟೋಗಳಿವು

First Published 27, Jul 2019, 1:01 PM

ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ರಿಲೀಸ್ ಆಗಿದೆ. ಕನ್ನಡದಲ್ಲಿ ರಿಲೀಸ್ ಮಾಡಲು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಹಾಗಾಗಿ ಕನ್ನಡದಲ್ಲಿ ಬಿಡುಗಡೆ ಭಾಗ್ಯ ಕಂಡಿಲ್ಲ. ಬೇರೆ ಭಾಷೆಗಳಲ್ಲಿ ಡಿಯರ್ ಕಾಮ್ರೆಡ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಯರ್ ಕಾಮ್ರೆಡ್ ನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ 'ಡಿಯರ್ ಕಾಮ್ರೆಡ್ 'ಜುಲೈ 27 ರಂದು ದೇಶಾದ್ಯಂತ ತೆರೆ ಕಂಡಿದೆ. ಕನ್ನಡ ಹೊರತುಪಡಿಸಿ ತಮಿಳು, ತೆಲುಗು, ಮಲಯಾಳಂನಲ್ಲಿ ರಿಲೀಸ್ ಆಗಿದೆ.

‘ಗೀತಾ ಗೋವಿಂದಂ’ ನಂತರ ಇಬ್ಬರೂ ಜೊತೆಯಾಗಿ ನಟಿಸಿದ ಎರಡನೇ ಚಿತ್ರವಿದು

‘ಡಿಯರ್ ಕಾಮ್ರೆಡ್‌’ಗೆ ಮೊದಲು ಸಾಯಿ ಪಲ್ಲವಿಯನ್ನು ಅಪ್ರೋಚ್ ಮಾಡಲಾಗಿತ್ತು. ಲಿಪ್ ಲಾಕ್ ಸೀನ್‌ಗಾಗಿ ಸಾಯಿ ಪಲ್ಲವಿ ನೋ ಎಂದು ಬಿಟ್ಟರು.

ನನಗೆ ಕನ್ನಡ ಕಷ್ಟ ಎಂದು ರಶ್ಮಿಕಾ ಹೇಳಿದ್ದೇ ತಡ ಕನ್ನಡ ಪರ ಸಂಘಟನೆಗಳು ಡಿಯರ್ ಕಾಮ್ರೆಡ್ ರಿಲೀಸ್‌ಗೆ ವಿರೋಧ ವ್ಯಕ್ತಪಡಿಸಿವೆ

ಗೀತಾ ಗೊವಿಂದಂ ಯಶಸ್ಸಿನ ನಂತರ ರಶ್ಮಿಕಾ ಸಂಭಾವನೆ ಹೆಚ್ಚಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ರಶ್ಮಿಕಾ ಮಾತ್ರ ಬಾಯಿಬಿಟ್ಟಿಲ್ಲ.

ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲೇ ಬ್ಯುಸಿಯಾಗಿದ್ದಾರೆ ರಶ್ಮಿಕಾ.

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಇಬ್ಬರ ನಡುವೆ ಕುಚ್ ಕುಚ್ ಶುರುವಾಗಿದೆ ಎನ್ನಲಾಗುತ್ತಿದೆ.

ಇವರಿಬ್ಬರ ಲಿಪ್‌ಲಾಕ್, ಇಂಟಿಮೇಟ್ ಸೀನ್ ಗಳು ವಿವಾದಕ್ಕೀಡಾಗಿತ್ತು. ಇದು ನಮ್ಮಿಬ್ಬರ ಲಿಪ್‌ಲಾಕ್ ಅಲ್ಲ, ಪಾತ್ರಕ್ಕೆ ಅಗತ್ಯವಿತ್ತು ಎಂದು ದೇವರಕೊಂಡ ಪ್ಯಾಚಪ್ ಮಾಡಿದ್ರು.

ಭರತ್ ಕಮ್ಮಮ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ.

‘ಡಿಯರ್ ಕಾಮ್ರೆಡ್‌’ನಲ್ಲಿ ರಶ್ಮಿಕಾ ಮೇಕಪ್ಪೇ ಮಾಡಿಲ್ಲದಿರುವುದು ವಿಶೇಷ

loader