ತಪ್ಪದೇ ಯೋಗಾಭ್ಯಾಸ ಮಾಡ್ತಾರೆ ಬಾಲಿವುಡ್‌ನ ಈ ಸಪ್ತ ಬೆಡಗಿಯರು!

First Published 20, Jun 2019, 4:55 PM IST

ಯೋಗಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ದಿನ ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಲವಲವಿಕೆ ಹೆಚ್ಚುವುದರೊಂದಿಗೆ, ಕಾಂತಿಯೂ ಹೆಚ್ಚುತ್ತದೆ. ಹೀಗಾಗೇ ಬಾಲಿವುಡ್‌ ಬೆಡಗಿಯರು, ಫಿಟ್ನೆಸ್, ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ಹಾಗಾದ್ರೆ ದಿನ ನಿತ್ಯ ತಪ್ಪದೇ ಯೋಗಾಭ್ಯಾಸ ಮಾಡುವ ಬಾಲಿವುಡ್ ಬೆಡಗಿಯರು ಯಾರಾರು? ನೀವೇ ನೋಡಿ

ಶಿಲ್ಪಾ ಶೆಟ್ಟಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಜಗತ್ತಿನಾದ್ಯಂತ ಯೋಗಾಭ್ಯಾಸದಿಂದಲೇ ಫೇಮಸ್ ಆಗಿದ್ದಾರೆ. ಇವರು ದಿನನಿತ್ಯ 'ಸೂರ್ಯ ನಮಸ್ಕಾರ' ತಪ್ಪದೇ ಮಾಡುತ್ತಾರೆ.

ಆಲಿಯಾ ಭಟ್: ಬಾಲಿವುಡ್ ಬೆಡಗಿ ಆಲಿಯಾ ಭಟ್ ಪ್ರತಿನಿತ್ಯ ತಪ್ಪದೇ ಯೋಗಾಭ್ಯಾಸ ನಡೆಸುತ್ತಾರೆ

ಕರೀನಾ ಕಪೂರ್: ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಒಂದು ಮಗುವಿನ ತಾಯಿ. ಹೀಗಿದ್ದರೂ ಅವರು ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೆಲ್ಲಾ ಯೋಗಾಭ್ಯಾಸದಿಂದ ಸಾಧ್ಯ ಎಂದಿದ್ದಾರೆ.

ಅಮೃತಾ ಅರೋರಾ: ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಮೃತಾ ಅರೋರಾ ನಿತ್ಯವೂ ಯೋಗಾಭ್ಯಾಸ ಮಾಡುತ್ತಾರೆ.

ಮಲೈಕಾ ಅರೋರಾ: ಬಾಲಿವುಡ್ ಬೆಡಗಿ ಮಲೈಕಾ ಅರೋರಾ ಯೋಗಾಭ್ಯಾಸ ಮಾಡಲು ಪ್ರೇರಣೆ ಪಡೆದಿದ್ದು ಕರೀನಾ ಕಪೂರ್‌ರಿಂದ. 'ಪದ್ಮಾಸನ' ಇವರ ಫೇವರಿಟ್ ಆಸನವಂತೆ

ಭಾಗ್ಯಶ್ರೀ: 90ರ ದಶಕದ ಬಾಲಿವುಡ್ ಬೆಡಗಿ ಇಂದಿಗೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿರಲು, ಫಿಟ್ನೆಸ್ ಕಾಪಾಡಲು ಯೋಗಾಭ್ಯಾಸ ಮಾಡುತ್ತಾರೆ

ಜಾಕ್ವೆಲಿನ್ ಫೆರ್ನಾಂಡಿಸ್: ಜಿಮ್ ಹಾಗೂ ಇನ್ನಿತರ ವ್ಯಾಯಾಮಗಳಿಗೆ ಮೊರೆ ಹೋಗದ ಬಾಲಿವುಡ್ ಬೆಡಗಿ ಜಾಕ್ವೆಲಿನ್ ದಿನ ನಿತ್ಯ ತಪ್ಪದೇ ಯೋಗಾಭ್ಯಾಸ ಮಾಡುತ್ತಾರೆ

loader