ಮಜಾ ಟಾಕೀಸ್ ರಾಣಿಯ ಮಸ್ತ್-ಮಸ್ತ್ ಫೋಟೋಸ್!
ಬಿಗ್ ಬಾಸ್ ಆ್ಯಂಡ್ ಮಜಾ ಟಾಕೀಸ್ ಫೇಮಸ್ ಶ್ವೇತಾ ಚಂಗಪ್ಪ ಕಲರ್ ಫುಲ್ ಫೋಟೋಸ್ ಇವು.
19

ಶ್ವೇತಾ ಚಂಗಪ್ಪ ಬರ್ತ ಡೇ ಫೆಬ್ರವರಿ 9, 1987.
ಶ್ವೇತಾ ಚಂಗಪ್ಪ ಬರ್ತ ಡೇ ಫೆಬ್ರವರಿ 9, 1987.
29
ಮೂಲತಃ ಕೊಡಗಿನವರಾದ ಶ್ವೇತಾ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

39
ಕಿರಣ್ ಅಪ್ಪಾಚೂರವರನ್ನು ಪ್ರೀತಿಸಿ ವಿವಾಹವಾದರು.

49
ಎಸ್. ನಾರಾಯಣ ನಿರ್ದೇಶನದ ಸುಮತಿ ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಶುರು ಮಾಡಿದರು.

59
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಯಾರಿಗುಂಟು-ಯಾರಿಗಿಲ್ಲ’ ಎಂಬ ಸ್ತ್ರೀ ಶಕ್ತಿ ಹೆಚ್ಚಿಸುವಂತ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದ್ದರು.

69
ಬಿಗ್ ಬಾಸ್ ಸೀಸನ್-6 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು.

79
‘ಮಜಾ ಟಾಕೀಸ್’ನಲ್ಲಿ 'ರಾಣಿ' ಪಾತ್ರಕ್ಕೆ ಹೆಚ್ಚು ಪ್ರಮುಖ್ಯತೆ ಸಿಕ್ಕಿದೆ.

89
ಜೀ ಕುಟುಂಬದ Best Anchor ಅವಾರ್ಡ್ ಬಂದಿತ್ತು.

99
2013 ರಲ್ಲಿ ಮಾಧ್ಯಮ ಸನ್ಮಾನದಲ್ಲಿ ಬೆಸ್ಟ್ ನಟಿ ಅವಾರ್ಡ್ ಬಂದಿದೆ.

Latest Videos