'ಸಂತೂರ್ ಮಮ್ಮಿ' ಲಕ್ಷ್ಮೀ ಬಾರಮ್ಮ’ ಕಲ್ಪನಾ ಪೋಟೋಗಳಿವು!

First Published 1, Sep 2019, 2:40 PM IST

2000 ಕ್ಕೂ ಹೆಚ್ಚು ಎಪಿಸೋಡ್ ದಾಟಿರುವ ಕನ್ನಡ ಕಿರುತೆರೆ ಖ್ಯಾತ ಧಾರಾವಾಹಿ 'ಲಕ್ಷ್ಮೀ ಬಾರಮ್ಮ' ದಲ್ಲಿ ಯಂಗ್ ಮಮ್ಮಿಯಂತೆ ಮಿಂಚಿರುವ ಕಲ್ಪನಾ ಅಲಿಯಾಸ್ ಲಕ್ಷ್ಮೀ ಸಿದ್ದಯ್ಯ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳಿವು.

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಕಲ್ಪನಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

‘ಬಿದಿಗೆ ಚಂದ್ರಮ’ ಹಾಗೂ ‘ರಾಧಾ’ ಮತ್ತು ‘ಮಾಂಗಲ್ಯ’ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 15 ವರ್ಷ ಪೂರೈಸಿದ್ದಾರೆ.

ನಟಿಸಲು ಶುರು ಮಾಡಿದಾಗಿನಿಂದಲೂ ಲಕ್ಷ್ಮಿಗೆ ಸಿಕ್ಕಿರುವುದು ತಾಯಿಯ ಪಾತ್ರವೇ ಹೆಚ್ಚು.

'ಅಣ್ಣ-ತಂಗಿ' ಧಾರಾವಾಹಿಯಿಂದ ಶುರುವಾಯಿತು ತಾಯಿಯ ಪಾತ್ರಗಳು.

ಚಿಕ್ಕ ವಯಸ್ಸಿನಲ್ಲಿ ಆಟಗಾರ್ತಿ ಆಗಬೇಕು ಎಂಬ ಕನಸಿತ್ತಂತೆ.

ರಾಜ್ಯಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸಿದ್ದಾರೆ.

ರಾಜ್ಯಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸಿದ್ದಾರೆ.

ಲಕ್ಷ್ಮಿ ಅವರಿಗೆ ಹೈಟೆಕ್ ಆಶ್ರಮ ಕಟ್ಟುವ ಆಸೆಯಿದೆಯಂತೆ.

ಚಾಲೆಂಜಿಂಗ್ ಪಾತ್ರ ಮಾಡಬೇಕೆಂದು ಹೊಸ ಕಥೆಗಳಿಗೆ ಕಾಯುತ್ತಿದ್ದಾರೆ.

ಇವರಿಗೊಬ್ಬ ಮಗನಿದ್ದಾನೆ. ಇವರ ಪತಿಯೂ ಕೂಡಾ ಸಿನಿಮಾ ಆರ್ಟಿಸ್ಟ್.

loader