ಸಪ್ತಪದಿ ತುಳಿದ 'ಮಿ. ಆ್ಯಂಡ್ ಮಿಸಸ್ ರಂಗೇಗೌಡ' ಜೋಡಿ!

First Published 20, May 2019, 11:35 AM

ಕುಲವಧು ಖ್ಯಾತಿಯ ವಚನಾ ಅಲಿಯಾಸ್ ಅಮೃತಾ ಹಾಗೂ ‘ನಮ್ಮನೆ ಯುವರಾಣಿ‘ ಖ್ಯಾತಿಯ ರಘು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

‘ಕುಲವಧು’ ಖ್ಯಾತಿಯ ವಚನಾ ಅಲಿಯಾಸ್ ಅಮೃತಾ ಹಾಗೂ ‘ನಮ್ಮನೆ ಯುವರಾಣಿ’ ಖ್ಯಾತಿಯ ರಘು ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.

ಅಮೃತಾ ಹಾಗೂ ರಘು ಕಿರುತೆರೆಯ ಮಿಸ್ಟರ್ ಆ್ಯಂಡ್ ಮಿಸಸ್ ರಂಗೇಗೌಡ ಎಂದೇ ಫೇಮಸ್.

ಹಲವು ವರ್ಷಗಳಿಂದ ಫ್ರೆಂಡ್ಸ್ ಆಗಿದ್ದವರು ಈಗ ರಿಯಲ್ ಲೈಫ್ ಪಾರ್ಟ್ನರ್ಸ್  ಆಗಿದ್ದಾರೆ.

ಕುಟುಂಬಕ್ಕೆ 25 ನೇ ಮೊಮ್ಮಗಳಾದ ಅಮೃತಾಗೆ ಸಿಂಂಪಲ್ ಮ್ಯಾರೆಜ್ ಇಷ್ಟವಂತೆ. ಅದರಂತೇ ಇಬ್ಬರು ಮದುವೆಯಾಗಿದ್ದಾರೆ.

ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಡೌನ್ ಟು ಅರ್ಥ್ ನೇಚರ್ ಇರುವ ರಘು ನೋಡಿ ಫುಲ್ ಬೋಲ್ಡ್ ಆದ ಅಮೃತಾ.

ತಮ್ಮ ಜೋಡಿ ನೋಡಿ ಹೈಟ್ ಬಗ್ಗೆ ಕಾಮೆಂಟ್ ಮಾಡುವವರಿಗೆ ಇವರು ಹೇಳೋದು ಇಷ್ಟೇ ' ಹೈಟ್‌ಗಿಂತ ಹಾರ್ಟ್ ಮುಖ್ಯ...'

ಇಬ್ಬರು ಒಟ್ಟಾಗಿ ವಿಜಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಆದರೆ ಅಲ್ಲಿ ಒಬ್ಬರಿಗೊಬ್ಬರು ಅಷ್ಟಾಗಿ ಪರಿಚಯವಿರಲಿಲ್ಲ.

ಒಬ್ಬರು ‘ಮೇಘಾ ಮಯೂರಿ’ ಸೀರಿಯಲ್‌ನಲ್ಲಿ ಅಭಿನಯಿಸಿದ್ದಾರೆ.

ಇವರಿಬ್ಬರ ಎಂಗೇಜ್‌ಮೆಂಟೇ ತುಂಬಾ ಮೆಮೋರೆಬಲ್ ಎಂದು ಹೇಳಿಕೊಂಡಿದ್ದಾರೆ.

ಇವರ ಸಂಬಂಧದ ಗುಟ್ಟು ಒಬ್ಬರಿಗೊಬ್ಬರು ಟ್ರಾನ್ಸ್ ಪರೆಂಟ್ ಆಗಿರುವುದು, ಯಾವ ವಿಚಾರವವನ್ನು ಇಬ್ಬರೂ ಮುಚ್ಚಿಟ್ಟುಕೊಳ್ಳುವುದಿಲ್ಲ.

loader