MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಪಾಪ್ ಗಾಯಕ justin Bieber ಬಗ್ಗೆ ನಿಮಗೆಷ್ಟು ಗೊತ್ತು?

ಪಾಪ್ ಗಾಯಕ justin Bieber ಬಗ್ಗೆ ನಿಮಗೆಷ್ಟು ಗೊತ್ತು?

ಪಾಪ್ ಗಾಯಕ ಜಸ್ಟಿನ್ ಬೈಬರ್ (Justin Bieber) ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಏಕೆಂದರೆ ಅವರು COVID-19  ಪಾಸಿಟಿವ್‌ ಆಗಿದ್ದರು. ಫೆಬ್ರವರಿ 19 ರಂದು ವೈರಸ್‌ಗೆ ತುತ್ತಾದರು, ಆದರೆ ಈಗ ಅವರು ಆರೋಗ್ಯವಾಗಿದ್ದಾರೆ. 2022ರಲ್ಲಿ ಕೆನಡಾದ ಗಾಯಕ ಜಸ್ಟಿನ್ ಬೈಬರ್ ಅವರ ನಿವ್ವಳ ಮೌಲ್ಯವು (networth) 285 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಂದರೆ  2,128 ಕೋಟಿ ರೂಪಾಯಿಗಳು. ಜಸ್ಟಿನ್ ಬೈಬರ್ ಅವರ ಶಿಕ್ಷಣ, ಪತ್ನಿ, ನೆಟ್‌ವರ್ತ್‌, ಆಸ್ತಿ ಹಾಗೂ ಕಾರುಗಳ ಕಲೆಕ್ಷನ್‌ನ ಬಗ್ಗೆ ನಿಮಗೆಷ್ಟು ಗೊತ್ತು?  ಮಾಹಿತಿ ಇಲ್ಲಿದೆ.  

2 Min read
Author : Suvarna News
Published : Feb 22 2022, 06:05 PM IST
Share this Photo Gallery
  • FB
  • TW
  • Linkdin
  • Whatsapp
110

ಜಸ್ಟಿನ್ ಬೈಬರ್ ಅವರು ಕೊರೋನಾ ಸೋಂಕು ತಗಲುವ ಒಂದು ದಿನದ ಹಿಂದೆ ಲಾಸ್ ವೇಗಾಸ್‌ನಲ್ಲಿ ತಮ್ಮ 'ಜಸ್ಟೀಸ್ ವರ್ಲ್ಡ್ ಟೂರ್' (Justin World Tour)  ಅನ್ನು ನಿಗದಿಪಡಿಸಿದ್ದರು, ಆದರೆ ಈಗ ಅವರ ಅನಾರೋಗ್ಯದ ಕಾರಣ ಸಂಗೀತ ಕಚೇರಿಯನ್ನು (Concert) ಮುಂದೂಡಲಾಗಿದೆ.
 


 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಜಸ್ಟಿನ್ ಬೈಬರ್ ವಿಶ್ವದ ಜನಪ್ರಿಯ ಖ್ಯಾತನಾಮರಲ್ಲಿ ಒಬ್ಬರು. ಹಾಡುವುದರ ಜೊತೆಗೆ, ಅವರು ಗೀತರಚನೆಕಾರ, ನಟ ಮತ್ತು ಸಮಾಜ ಸೇವಕ (Social Worker) ಕೂಡ ಹೌದು. ಅವರು ಮಾರ್ಚ್ 1994 ರಲ್ಲಿ ಕೆನಡಾದ ಒಂಟಾರಿಯೊದ ಲಂಡನ್‌ನಲ್ಲಿ (London) ಜನಿಸಿದರು. ಜಸ್ಟಿನ್ ಜೆರೆಮಿ ಜ್ಯಾಕ್ ಬೈಬರ್ ಮತ್ತು ಪ್ಯಾಟಿ ಮ್ಯಾಲೆಟ್ ಅವರ ಮಗ. ಆದರೆ ಅವರು ಎಂದಿಗೂ ಮದುವೆಯಾಗಲಿಲ್ಲ.
 

310

ಜಸ್ಟಿನ್ ಒಂಟಾರಿಯೊದ ಸ್ಟ್ರಾಟ್‌ಫೋರ್ಡ್‌ನಲ್ಲಿರುವ ಸೇಂಟ್ ಮೈಕೆಲ್ ಕ್ಯಾಥೋಲಿಕ್ ಸೆಕೆಂಡರಿ ಸ್ಕೂಲ್‌ನಿಂದ 2012 ರಲ್ಲಿ ಪದವಿ ಪಡೆದರು. ಅವರು ಪಿಯಾನೋ, ಡ್ರಮ್ಸ್, ಗಿಟಾರ್ ಮತ್ತು ಟ್ರಂಪೆಟ್ ನುಡಿಸಲು ಕಲಿತರು.

410

ಜಸ್ಟಿನ್ ಬೈಬರ್ ಅವರ ಮೊದಲ ಸಿಂಗಲ್ ಹಾಡು, ಒನ್ ಟೈಮ್ ಅನ್ನು ರೇಡಿಯೊಗೆ ಬಿಡುಗಡೆ ಮಾಡಲಾಯಿತು, ಆದರೆ ಬೈಬರ್ ಇನ್ನೂ ತನ್ನ ಮೊದಲ ಆಲ್ಬಂ ಅನ್ನು ರೆಕಾರ್ಡ್ ಮಾಡುತ್ತಿದ್ದರು. ಮೈ ವರ್ಲ್ಡ್ 2.0 ಆಲ್ಬಂನಲ್ಲಿನ ಬೇಬಿ ಹಾಡಿನಿಂದ ಬೈಬರ್ ಖ್ಯಾತರಾದರು.

510

ಗಾಯಕ ಜಸ್ಟಿನ್ ಬೈಬರ್ ಅವರ ನೆವರ್ ಸೇ ನೆವರ್ ಎಂಬ ಸಂಗೀತ ಕಚೇರಿಗೆ ಹೆಸರುವಾಸಿಯಾಗಿದ್ದಾರೆ. ಅನೇಕ ವರದಿಗಳ ಪ್ರಕಾರ, ಜಸ್ಟಿನ್ ಬೈಬರ್ ಅವರ ನಿವ್ವಳ ಮೌಲ್ಯವು $265 ಮಿಲಿಯನ್ (ರೂ. 2,128 ಕೋಟಿ INR) ಆಗಿದೆ. 
 

610
Image: Getty Images

Image: Getty Images

ಈ ಗಾಯಕನಿಗೆ ವೃತ್ತಿಪರ ಗಾಯಕ, ಪ್ರದರ್ಶಕ ಮತ್ತು ಚಲನಚಿತ್ರ ನಟನೆಯಿಂದ ಆದಾಯ ಬರುತ್ತದೆ. ಅವರು ಚಾರಿಟಿ ಸಾಮಾಜಿಕ ಕಾರ್ಯಗಳಿಗೆ ಹಣವನ್ನು ದೇಣಿಗೆ ನೀಡುತ್ತಾರೆ ಮತ್ತು ವಿವಿಧ ಸಂಸ್ಥೆಗಳಿಗೆ ಸಹಾಯ ಮಾಡುತ್ತಾರೆ.

710

2014 ರಲ್ಲಿ, ಜಸ್ಟಿನ್ 80 ಮಿಲಿಯನ್ USಡಾಲರ್‌  ಭಾರೀ ಮೊತ್ತವನ್ನು ಗಳಿಸಿದರು ಮತ್ತು ಅದೇ ವರ್ಷದಲ್ಲಿ 30 ವರ್ಷದೊಳಗಿನ ಅತಿ ಹೆಚ್ಚು ಗಳಿಸಿದ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ಜಸ್ಟಿನ್ ಬೈಬರ್ ಅವರು ವಾಲ್‌ಮಾರ್ಟ್, ಅಡಿಡಾಸ್, ಕ್ಯಾಲ್ವಿನ್ ಕ್ಲೈನ್ ​​ಮತ್ತು ಪ್ರೊಆಕ್ಟಿವ್‌ನಂತಹ ವಿವಿಧ ಜನಪ್ರಿಯ ಬ್ರ್ಯಾಂಡ್‌ಗಳ ಅನುಮೋದನೆಗಳನ್ನು ಪಡೆದಿದ್ದಾರೆ. 

810

2018 ರಲ್ಲಿ Spotify’s IPOನಲ್ಲಿ  ಸಹ  ಬೈಬರ್  ಹೂಡಿಕೆ ಮಾಡಿದ್ದಾರೆ ಎಂದು ಯಾಹೂ ಫೈನಾನ್ಸ್‌ ವರದಿ ಮಾಡಿದೆ. ಅವರು ಕ್ಯಾಲಬಾಸಾಸ್‌ನ ಗೇಟೆಡ್ ಕಮ್ಯುನಿಟಿ ದಿ ಓಕ್ಸ್‌ನಲ್ಲಿನ ಮನೆಗಾಗಿ $6.5 ಮಿಲಿಯನ್ ಪಾವತಿಸಿದ್ದರು, ನಂತರ ಅವರು 2014 ರಲ್ಲಿ ಕಿಮ್ ಕಾರ್ಡಶಿಯಾನ್ ಅವರ ಸಹೋದರಿ ಕ್ಲೋಯ್ ಕಾರ್ಡಶಿಯಾನ್‌ಗೆ $7.2 ಮಿಲಿಯನ್‌ಗೆ ಮನೆಯನ್ನು ಮಾರಾಟ ಮಾಡಿದರು.


 

910

2019 ರಲ್ಲಿ, ಜಸ್ಟಿನ್ ಬೆವರ್ಲಿ ಹಿಲ್ಸ್‌ನಲ್ಲಿ $ 8.5 ಮಿಲಿಯನ್‌ಗೆ ಹೊಸ ಮನೆಯನ್ನು ಖರೀದಿಸಿದರು. ಆಗಸ್ಟ್ 2020 ರಲ್ಲಿ, ಜಸ್ಟಿನ್ ಬೆವರ್ಲಿ ಹಿಲ್ಸ್‌ನಲ್ಲಿ ಹೊಸ ಮನೆಗೆ $28.5 ಮಿಲಿಯನ್ ಪಾವತಿಸಿದರು. ಅವರ ಎಸ್ಟೇಟ್ 2.5-ಎಕರೆಗಳನ್ನು ಒಳಗೊಂಡಿದೆ ಮತ್ತು 11,000 ಚದರ ಅಡಿ ಮನೆ ಹೊಂದಿದೆ.

1010

ಜಸ್ಟಿನ್ ಬೈಬರ್‌ ಅವರು  89000 ಡಾಲರ್‌ ಬೆಲೆಯ Cadillac CTS-V Coupe, 90900ಡಾಲರ್‌ನ ರೇಂಜ್ ರೋವರ್,  $102000 ಮೌಲ್ಯದ Fisker karma, ಫೆರಾರಿ 458 ಇಟಾಲಿಯಾ, ಲಂಬೋರ್ಘಿನಿ Aventador, Audi R8, Porsche 997 Turbo ಮತ್ತು  ಮುಂತಾದ  ಅದ್ಭುತ ಕಾರು ಸಂಗ್ರಹವನ್ನು ಹೊಂದಿದ್ದಾರೆ. ಅವರು 2018 ರಲ್ಲಿ ಸೂಪರ್ ಮಾಡೆಲ್ ಹೇಲಿ ಬಾಲ್ಡ್ವಿನ್ ಅವರನ್ನು ವಿವಾಹವಾದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಕಾರುಗಳು
ಶಿಕ್ಷಣ
ಪತ್ನಿ
 
3rd ODI • AUS vs ENG 2026
Live
AUSAUS
-
ENGENG
(34.0 ov)204/5
ENG chose to bat.
Schedule ›
2nd TEST • PAK vs SL 2026
Live
PAKPAK
(54.0 ov)171/4
SLSL
98
Day 2 - Session 1
Schedule ›
26th T20 • WBBLT20
HH-WHH-W
Thu, 19 Nov, 2026
PS-WPS-W
10:10 am
Match yet to begin.
Schedule ›
27th T20 • WBBLT20
BH-WBH-W
Thu, 19 Nov, 2026
ST-WST-W
01:40 pm
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
Latest Videos
Recommended Stories
Recommended image1
‘ಪ್ರೇಮದ ಊರಲ್ಲಿ’ ಸಿನಿಮಾದ ಹಳ್ಳಿ ಮನೆ ಯಾರದ್ದು? ಶೂಟಿಂಗ್‌ಗೆ ಬಾಡಿಗೆ ಪಡೆದಿದ್ದ ಚಿತ್ರತಂಡ ಮಾಲೀಕರಿಗೆ ಕೊಟ್ಟಿದ್ದೆಷ್ಟು ಹಣ?
Recommended image2
ಅಂದಿನ ಕಾಲದಲ್ಲೇ ₹1 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದ್ದ ಕನ್ನಡದ ಮೊದಲ ಸಿನಿಮಾ ಯಾವುದು ಗೊತ್ತಾ?
Recommended image3
Anirudh Cnotroversy: ಮದುವೆ ಬೆನ್ನಲ್ಲೇ ಹೊಸ ವಿವಾದಕ್ಕೆ ಸಿಕ್ಕಿಹಾಕಿಕೊಂಡ್ರಾ ಅನಿರುಧ್ ರವಿಚಂದರ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved