ಅದು ಎಷ್ಟೇ ಹಣ ಕೊಟ್ರೂ ಕ್ಯಾಮರಾ ಮುಂದೆ ಬೆತ್ತಲಾಗಲ್ಲ, ನಟಿ ಬಿಚ್ಚು ಮಾತು!

First Published 4, Dec 2019, 4:37 PM

ನರ್ಗಿಸ್ ಫಕ್ರಿ ಈ ಹೆಸರನ್ನು ಬಾಲಿವುಡ್ ಮತ್ತು ಮಾಡೆಲಿಂಗ್ ಲೋಕ ಕೇಳಿಯೇ ಇರುತ್ತದೆ.  ನಟಿ ಈಗ ಹೇಳಿರುವ ಮಾತು ಸಹಜವಾಗಿಯೇ ಒಂದಿಷ್ಟು ಸುದ್ದಿ ಹುಟ್ಟುಹಾಕಿದೆ.

ಬಾಲಿವುಡ್ ನ ಇಮ್ತಿಯಾಜ್ ಅಲಿ ಅವರ ರಾಕ್ ಸ್ಟಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಬಾಲಿವುಡ್ ಗೆ ಕಾಲಿಡುವ ಮುನ್ನ ಮಾಡೆಲಿಂಗ್ ಪ್ರಪಂಚದಲ್ಲಿ ಇದ್ದರು.

ಮಾಜಿ ನಿಲಿಚಿತ್ರ ತಾರೆ ಬ್ರಿಟಿನಿ ಡೆ ಲಾ ಮೋರಾ ಅವರೊಂದಿಗಿನ ಮಾತುಕತೆಯಲ್ಲಿ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.

ಮಾಡೆಲಿಂಗ್ ದಿನಗಳಲ್ಲಿ ಇದ್ದಾಗ ಬೆತ್ತಲೆ ಪೋಸು ನೀಡಲು ಪ್ರಖ್ಯಾತ ಮ್ಯಾಗಜೀನ್ ಒಂದರಿಂದ ಆಫರ್ ಬಂದಿತ್ತಂತೆ.

ಕ್ಯಾಮರಾ ಮುಂದೆ ಬೆತ್ತಲಾಗಲು ಒಲ್ಲದ ನಟಿ ಆಫರ್ ತಿರಸ್ಕಾರ ಮಾಡಿದ್ದರಂತೆ.

ದೊಡ್ಡ ಮೊತ್ತದ ಹಣ ನೀಡುವ ಆಫರ್ ಮುಂದಿಟ್ಟಿದ್ದು ಅದನ್ನು ನರ್ಗಿಸ್ ತಿರಸ್ಕಾರ ಮಾಡಿದ್ದರು.

ನಾನು ಬಾಲಿವುಡ್ ಸಿನಿಮಾ ರಂಗದ ಭಾಗವಾಗಿರುವುದಕ್ಕೆ ಖುಷಿ ಇದೆ.

ಚರ್ಮ ತೋರಿಸಿ ಹಣ ಮಾಡಿಕೊಳ್ಳುವ ಅಥವಾ ಪ್ರಚಾರ ಪಡೆಯುವ ಉದ್ದೇಶ ನನಗಿಲ್ಲ.

ಬಾಲಿವುಡ್ ನಲ್ಲಿ ಸೆಕ್ಸ್ ಸೀನ್ ಗಳನ್ನು ಚಿತ್ರೀಕರಣ ಮಾಡುವುದಿಲ್ಲ ಎಂಬುದೇ ನನಗೆ ಅತಿದೊಡ್ಡ ಖುಷಿಯ ಸಂಗತಿ.

ಸೆಕ್ಸ್ ಸೀನ್ ಗಳಲ್ಲಿ ಅಭಿನಯಿಸುವುದು ನನಗೆ ಇಷ್ಟ ಇಲ್ಲ.

ನಾನು ನನ್ನ ಸಿದ್ಧಾಂತಗಳ ಜತೆ ರಾಜಿ ಮಾಡಿಕೊಳ್ಳುವುದಿಲ್ಲ

loader