ಪುಟ್ಟಗೌರಿ ಹಿಮಾಳ ಮೈ ಜುಂ ಎನಿಸುವಂತ ಫೋಟೋಗಳಿವು!
ಕಿರುತೆರೆ ಖ್ಯಾತ ರಿಯಾಲಿಟಿ ಶೋ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಹಿಮಾ ಅಲಿಯಾಸ್ ನಮ್ರತಾ ಗಾಡ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
110

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಮಿಂಚಿದ್ದಾರೆ.

210
ಇಂಡಸ್ಟ್ರಿಗೆ ಕಾಲಿಟ್ಟಾಗ ನಮ್ರತಾ ಮೂರು ವರ್ಷದ ಹುಡುಗಿ

310
8 ವರ್ಷವಿದ್ದಾಗ ನಾಗತಿಗಳ್ಳಿ ಚಂದ್ರಶೇಖರ್ ಅವರ ‘ಅಪಾರ್ಟ್‌ಮೆಂಟ್’ ಧಾರಾವಾಹಿಯಲ್ಲಿ ಮೊದಲು ಅಭಿನಯಿಸಿದ್ದರು.

410
ಹಿಮಾ ಪಾತ್ರ ಹೆಚ್ಚು ಮೆಚ್ಚುಗೆ ಗಳಿಸಿದೆ.
ಹಿಮಾ ಪಾತ್ರ ಹೆಚ್ಚು ಮೆಚ್ಚುಗೆ ಗಳಿಸಿದೆ.
510
‘ಹಿಮಾ’ ಪಾತ್ರಕ್ಕೆ ನೆಗೆಟೀವ್ ಶೇಡ್ ಇರುವುದರಿಂದ ಪ್ರೇಕ್ಷಕರಿಂದ ನೆಗೇಟಿವ್ ಕಮೆಂಟ್ ಗಳೇ ಹೆಚ್ಚಾಗಿ ಬರುತ್ತಿದ್ದವು.

610
‘ಆಕಾಶ ದೀಪ’ ಧಾರಾವಾಹಿಯಲ್ಲಿ ಮನೆ ಕೆಲಸದವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

710
ಅನುಷ್ಕಾ ಶೆಟ್ಟಿ ಅರುಂಧತಿಯಲ್ಲಿ ಮಾಡಿದ ಪಾತ್ರ ನಮ್ರತಾಗೆ ಡ್ರಿಮ್ ರೋಲ್ ಅಂತೆ.

810
ರಿಯಲ್ ಲೈಫ್‌ನಲ್ಲಿ ನಮ್ರತಾ ಸ್ವಲ್ಪ ಶಾಟ್ ಟೆಂಪರ್

910
ನಮ್ರತಾ ಧರಿಸುವ ಡ್ರೆಸ್‌ಗೆ ಸಿಕ್ಕಾಪಟ್ಟೆ ಹುಡುಗಿಯರು ಫ್ಯಾನ್ಸ್ ಇದ್ದಾರೆ.

1010
ಕಿರುತೆರೆ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.

Latest Videos