ಏನ್ ಚಂದಾನೇ ‘ಲಕ್ಷ್ಮೀ ಬಾರಮ್ಮಾ’ ಚಿನ್ನು!

First Published 15, Sep 2019, 2:18 PM IST

ಕಿರುತೆರೆಯ ಮುದ್ದು ಹುಡುಗಿ ಚಿನ್ನು ಅಲಿಯಾಸ್ ರಶ್ಮಿ ಪ್ರಭಾಕರ್ ಪಡ್ಡೆ ಹುಡುಗರ ನಿದ್ದೆಗೆಡಿಸಿರುವುದಂತೂ ಹೌದು! ರಶ್ಮಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು....

ಕಲರ್ಸ್ ವಾಹಿನಿಯ 'ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಲಚ್ಚಿ ಅಲಿಯಾಸ್ ಚಿನ್ನು ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಇಂಜಿನೀಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ

ಇಂಜಿನೀಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ

ನ್ಯೂಸ್ ರೀಡರ್ ಆಗುವ ಕನಸಿದ್ದು ಹೆಚ್ಚು ದಿನಗಳ ಕಾಲ ಕೆಲಸ ಮಾಡಲಿಲ್ಲ.

‘ಶುಭ ವಿವಾಹ’ ಧಾರಾವಾಹಿಯಲ್ಲಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಮಹಾಭಾರತ’ ಹಾಗೂ ‘ಜೀವನ ಚೈತ್ರ’ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

'ಅರುಂಧತಿ' ಎಂಬ ತಮಿಳು ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲೂ ಮಿಂಚಿದ್ದಾರೆ.

ತೆಲುಗು 'ಪೌರ್ಣಮಿ' ಸೀರಿಯಲ್‌ನಲ್ಲಿ ನಟಿಸಿದ್ದಾರೆ.

ಬಿಬಿ5  ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಮಹಾಕಾವ್ಯ' ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.

‘ರಶ್ಮಿಕಾ ಎನ್ನುವವರ ಬಳಿ ಭರತನಾಟ್ಯ ಕಲಿತಿದ್ದಾರೆ.

loader