ಧಾರಾವಾಹಿ ಮುಗಿದರೂ ‘ಕಿನ್ನರಿ’ ಬೆನ್ನತ್ತಿದ್ದಾರೆ ಅಭಿಮಾನಿಗಳು!

First Published 21, Sep 2019, 4:12 PM

ಕಲರ್ಸ್ ಕನ್ನಡದ ಖ್ಯಾತ ಧಾರಾವಾಹಿ 'ಕಿನ್ನರಿ' ಮುಗಿದರೂ ಪ್ರೇಕ್ಷಕರು ಕಿನ್ನರಿಯನ್ನು ಮತ್ತೆ ನೋಡಲು ಬಯಸುತ್ತಿದ್ದಾರೆ. ವಯಸ್ಸು ಚಿಕ್ಕದಾದರೂ ತಾಯಿ ಪಾತ್ರವನ್ನು ಸೂಪರ್ ಆಗಿ ನಿಭಾಯಿಸಿದ ಮಣಿ ಅಲಿಯಾಸ್ ಭೂಮಿಕಾ ಶೆಟ್ಟಿ  ಆ್ಯಕ್ಟಿಂಗ್ ಗೆ ಅಭಿಮಾನಿಗಳು ಫುಲ್ ಫಿದಾ! ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭೂಮಿಕಾ ಶೆಟ್ಟಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಕಲರ್ಸ್‌ ಕನ್ನಡ ಖ್ಯಾತ ಧಾರಾವಾಹಿ 'ಕಿನ್ನರಿ’ ಭೂಮಿಕಾ ಶೆಟ್ಟಿಗೆ ಬಿಗ್ ಬ್ರೇಕ್ ನೀಡಿತು.

ಇಂಜಿನೀಯರಿಂಗ್ ಓದುತ್ತಲೇ ನಟನೆಯನ್ನು ಸಮನಾಗಿ ನಿಭಾಯಿಸಿದ್ದರು.

ಭೂಮಿಕಾಗೆ ಕಾದಂಬರಿ, ಕವಿತೆ ಹಾಗೂ ಪ್ರವಾಸವೆಂದರೆ ಸಿಕ್ಕಾಪಟ್ಟೆ ಇಷ್ಟ.

ತೆಲುಗುನಲ್ಲಿ  'ನೀನೇ ಪಲ್ಲದ್ಮತಾ' ಧಾರಾವಾಹಿಯಲ್ಲಿ ನಟಿಸಿದ್ದರು.

30 ದಿನಗಳ ಕಾಲ ರಾತ್ರಿವರೆಗೂ ಕನ್ನಡ ಸೀರಿಯಲ್‌ ಶೂಟಿಂಗ್ ಮುಗಿಸಿ ಬೆಳ್ಳಂಬೆಳಿಗ್ಗೆ  ಫ್ಲೈಟ್‌ ಏರಿ ತೆಲುಗು ಸೀರಿಯಲ್‌ಗೆ ಶೂಟಿಂಗ್ ಮಾಡುತ್ತಾ ಎರಡನ್ನೂ ಉತ್ತಮವಾಗಿ ನಿಭಾಯಿಸಿದ್ದರು.

ಪರೀಕ್ಷೆ ಸಮಯ ಬಂದಾಗ ಸಾಮಾಜಿಕ ಜಾಲತಾಣದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುತ್ತಾರೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ  ಮಾಡಲಿಂಗ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ತೆಲುಗು ಕಿರುತೆರೆಯಲ್ಲಿ  ಮೋಸ್ಟ್‌ ಡಿಸೈರಬಲ್ ವುಮೆನ್ ಪ್ರಶಸ್ತಿ ಪಡೆದರು.

ಲೂಸ್ ಮಾದ ಯೋಗಿ ಅಭಿನಯದ ‘ಲಂಬೋದರ’ ಚಿತ್ರದಲ್ಲಿ ನಟಿಸಿದ್ದರು.

ಭೂಮಿಕಾ ವಸ್ತ್ರ ವಿನ್ಯಾಸದ ಶೈಲಿಗೆ ಅಪಾರ ಅಭಿಮಾನಿಗಳಿದ್ದಾರೆ.

loader