ನಲವತ್ತು ದಾಟಿದರೂ 16 ರ ತುಂಟಿಯಂತಿದ್ದಾಳೆ ಈ ಆಂಟಿ!

First Published 21, Jun 2019, 4:36 PM IST

ವಯುಸ್ಸು 40 ದಾಟಿದರೂ ಇನ್ನೂ ಬಳಕುವ ಬಳ್ಳಿಯಂತಿದ್ದಾರೆ ಶಿಲ್ಪಾ ಶೆಟ್ಟಿ. ಈಗಲೂ ಆಕರ್ಷಣೆಯನ್ನು ಉಳಿಸಿಕೊಂಡಿದ್ದಾರೆ. ಅವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ. 

ಶಿಲ್ಪಾ ಶೆಟ್ಟಿ ಮೂಲತಃ ಮಂಗಳೂರಿನವರು. 1975, ಜೂ. 8 ಇವರ ಡೇಟ್ ಆಫ್ ಬರ್ತ್.

1993 'ಬಾಜಿಗರ್' ಗಾಗಿ  ಫಿಲಂ ಫೇರ್ ಅವಾರ್ಡ್ ನಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು.

ಕನ್ನಡದಲ್ಲಿ ರವಿಚಂದ್ರನ್ ಜೊತೆ ಪ್ರೀತ್ಸೋದು ತಪ್ಪಾ, ಒಂದಾಗೋಣ ಬಾ ಸಿನಿಮಾದಲ್ಲಿ ನಟಿಸಿದ್ದಾರೆ.

ಸೆಕ್ಸಿ ಲುಕ್‌ನಲ್ಲಿ ಶಿಲ್ಪಾ ಶೆಟ್ಟಿ

ಸೆಕ್ಸಿ ಲುಕ್‌ನಲ್ಲಿ ಶಿಲ್ಪಾ ಶೆಟ್ಟಿ

ಸೀರೆಯಲ್ಲಿ ಬಳಕುವ ಬಳ್ಳಿಯಂತೆ ಕಾಣುತ್ತಿರುವ ಕುಡ್ಲ ಕುವರಿ

ಭಾರತದ ಅತ್ಯಂತ ಜನಪ್ರಿಯ ಮತ್ತು ಪ್ರತಿಷ್ಟಿತ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ.

ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ

ಇವರ ಸೌಂದರ್ಯದ ಗುಟ್ಟು ತಪ್ಪದೇ ಯೋಗ ಮಾಡುವುದು.

ಪತಿ ರಾಜ್‌ಕುಂದ್ರಾ ಜೊತೆ

ಪತಿ ರಾಜ್‌ಕುಂದ್ರಾ ಜೊತೆ

ಪತಿ, ಮಗನ ಜೊತೆ ಶಿಲ್ಪಾ ಶೆಟ್ಟಿ

ಪತಿ, ಮಗನ ಜೊತೆ ಶಿಲ್ಪಾ ಶೆಟ್ಟಿ

ಬೀಚ್‌ನಲ್ಲಿ ಮಾದಕ ಪೋಸ್

ಬೀಚ್‌ನಲ್ಲಿ ಮಾದಕ ಪೋಸ್

ಮಾಡೆಲಿಂಗ್ ಹಾಗೂ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

loader