ಬಿಗ್ ಬಾಸ್ ನಿವೇದಿತಾ ಗೌಡ ಯಂಗ್ ಮಮ್ಮಿ!
ಬಿಗ್ ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡ ತಾಯಿ ಹೇಮಾ ರಮೇಶ್ ಎಷ್ಟು ಕ್ಯೂಟ್ ಗೊತ್ತಾ? ಅವರ ಕೆಲವೊಂದು ಫೋಟೋಸ್ ಇಲ್ಲಿವೆ.
17

ಬಿಗ್ ಬಾಸ್ ಸೀಸನ್ -5 ರ ಬಾರ್ಬಿ ಡಾಲ್ ಎಂದೇ ಖ್ಯಾತರಾದ ನಿವೇದಿತಾ ಗೌಡ.
ಬಿಗ್ ಬಾಸ್ ಸೀಸನ್ -5 ರ ಬಾರ್ಬಿ ಡಾಲ್ ಎಂದೇ ಖ್ಯಾತರಾದ ನಿವೇದಿತಾ ಗೌಡ.
27
ನೀವೇದಿತಾಳ ತಾಯಿಯ ಹೆಸರು ಹೇಮಾ ಮಹೇಶ್
ನೀವೇದಿತಾಳ ತಾಯಿಯ ಹೆಸರು ಹೇಮಾ ಮಹೇಶ್
37
ಇವರು ಮೂಲತಃ ಮೈಸೂರಿನವರು
ಇವರು ಮೂಲತಃ ಮೈಸೂರಿನವರು
47
Bigg Boss ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದಾಗ ನಿವೇದಿತಾಳಿಗೆ 18 ವರ್ಷ.
Bigg Boss ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದಾಗ ನಿವೇದಿತಾಳಿಗೆ 18 ವರ್ಷ.
57
ಇನ್‌ಸ್ಟಾಗ್ರಾಂನಲ್ಲಿ ಹೇಮಾ ರಮೇಶ್‌ಗೆ 6,054 followers ಇದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಹೇಮಾ ರಮೇಶ್‌ಗೆ 6,054 followers ಇದ್ದಾರೆ.
67
ನಿವೇದಿತಾ ಧರಿಸುವ ಲಾಂಗ್ ಗೌನ್‌ಗಳನ್ನು ಸ್ವತಃ ಹೇಮಾ ರೆಡಿ ಮಾಡಿಸುವುದು.
ನಿವೇದಿತಾ ಧರಿಸುವ ಲಾಂಗ್ ಗೌನ್‌ಗಳನ್ನು ಸ್ವತಃ ಹೇಮಾ ರೆಡಿ ಮಾಡಿಸುವುದು.
77
ಇಬ್ಬರು ಮಕ್ಕಳ ಮುದ್ದಿನ ತಾಯಿ ಹೇಮಾ.
ಇಬ್ಬರು ಮಕ್ಕಳ ಮುದ್ದಿನ ತಾಯಿ ಹೇಮಾ.
Latest Videos