Bigg Boss ಬೋಲ್ಡ್ ಕ್ಯಾಪ್ಟನ್ ಬ್ಯೂಟಿಫುಲ್ ಮನಸಿನ ಹುಡುಗಿ ಜೀವಿಕಾ!

First Published 2, Aug 2019, 1:15 PM IST

ಹಳ್ಳಿ ಹುಡುಗಿ ಪಾತ್ರ ಮಾಡುತ್ತಾ ಧಾರಾವಾಹಿಯಲ್ಲಿ ಖ್ಯಾತರಾದ ಜೀವಿತಾ ಹೆಚ್ಚು ಜನಪ್ರಿಯವಾದದ್ದೂ ಬಿಗ್ ಬಾಸ್ ಮೂಲಕ. ವೈಲ್ಡ್ ಕಾರ್ಡ್ ಸ್ಪರ್ಧಿಯಾದರೂ ಕ್ಯಾಪ್ಟನ್ ಆಗಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದರು. 

ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಸೀಸನ್-5 ಪ್ರವೇಶಿಸಿದ ಜೀವಿಕಾ ಗೌಡ.

ಬಿಗ್ ಬಾಸ್ ಮನೆಗೆ ಹೋಗಿ 4-5 ಕೆಜಿ ಕಡಿಮೆ ಆಗಿದ್ದರಂತೆ!

ಬಿಗ್ ಬಾಸ್ ಮನೆಯಲ್ಲಿ 21 ದಿನಗಳ ಕಾಲ ಉಳಿದ್ದರು.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು  ಕ್ಯಾಪ್ಟನ್ ಆಗಿ ಹಿಸ್ಟರಿ ಕ್ರಿಯೇಟ್ ಮಾಡಿದ್ದಾರೆ.

ಮೂಲತಃ ಬೆಂಗಳೂರಿನವರಾದ ಜೀವಿತಾ ವಿದ್ಯಾಭ್ಯಾಸವನ್ನೆಲ್ಲಾ ಬೆಂಗಳೂರಿನ ಶಾಲಾ, ಕಾಲೇಜಿನಲ್ಲಿ ಮುಗಿಸಿದರು.

ಜೀವಿತಾಗೆ ಡ್ಯಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.

ಸಮಯ ಸಿಕ್ಕಾಗಲೆಲ್ಲಾ ಲಾಂಗ್ ಡ್ರೈವ್ ಹೋಗಲು ಇಷ್ಟಪಡುತ್ತಾರೆ.

ಎಲ್ಲೇ ಹೋದ್ರು ಅಭಿಮಾನಿಗಳು ಬೆಲ್ಲಿ ಡ್ಯಾನ್ಸ್ ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಾರಂತೆ.

ಸದ್ಯಕ್ಕೆ ಮಾಡಲಿಂಗ್ ಮಾಡುತ್ತಿದ್ದು ಫೋಟೋಗಳನ್ನು ಇನ್ ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಜೀವಿತಾಗೆ ಬೆಸ್ಟ್ ಫ್ರೆಂಡ್ ಬಿಗ್ ಬಾಸ್ ನಿವೇದಿತಾ ಗೌಡ.

loader