ನಿವೇದಿತಾ-ಚಂದನ್ ಶೆಟ್ಟಿ ಮದ್ವೆ; ಈ ಜೋಡಿ ಲವ್ ಸ್ಟೋರಿ ಕೇಳಿದ್ದೀರಾ?

First Published 5, Oct 2019, 1:36 PM

ಬಿಗ್‌‌ಬಾಸ್ ಕ್ಯೂಟ್ ಪೇರ್ ಎಂದೇ ಖ್ಯಾತರಾದ ಬಾರ್ಬಿ ಡಾಲ್ ನಿವೇದಿತಾ ಗೌಡ ಆ್ಯಂಡ್ ರ‍್ಯಾಪರ್ ಚಂದನ್ ಶೆಟ್ಟಿ. ತುಂಟ ಹುಡುಗಿ ನಿವೇದಿತಾಳ ಡ್ರೀಮ್ ಪ್ರಪೋಸಲ್‌ ರೀತಿಯಲ್ಲೇ ಮೈಸೂರಿನಲ್ಲಿಯೇ ಲಕ್ಷಾಂತರ ಅಭಿಮಾನಿಗಳೆದುರು ಪ್ರಪೋಸ್ ಮಾಡುವ ಮೂಲಕ ಚಂದನ್‌ ತಮ್ಮ ಪ್ರೀತಿಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಈ ಕ್ಯೂಟ್ ಪೇರ್‌ ಲವ್‌ ಸ್ಟೋರಿ ಕೇಳಿದ್ದೀರಾ? ಇಲ್ಲದೆ ನೋಡಿ ಫೋಟೋದೊಂದಿಗೆ ಕಥೆ ಹೇಳುತ್ತೀವಿ.....
 
ಟಿಕ್‌ಟಾಕ್‌ ವಿಡಿಯೋ ಮೂಲಕ ಖ್ಯಾತರಾದ ನಿವೇದಿತಾ ಗೌಡ ಮೂಲತಃ ಮೈಸೂರಿನ ಹುಡುಗಿ.

ಮೈಸೂರಿನಲ್ಲಿ BCA ಓದಿದ್ದಾರೆ.

ಮೈಸೂರಿನಲ್ಲಿ BCA ಓದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯಲ್ಲಿ ರ‍್ಯಾಪರ್ ಮಾಡುತ್ತಲೇ ಫೇಮಸ್ ಆದವರು ಚಂದನ್‌ ಶೆಟ್ಟಿ.

ಕನ್ನಡದ ಕೋಗಿಲೆ ಹಾಗೂ ಕೋಗಿಲೆ ಸೂಪರ್ ಸೀಸನ್ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರ‍್ಯಾಪ್‌ ಆಲ್ಬಂ ಸಹ  ಮಾಡುತ್ತಾರೆ.

ಇವರಿಬ್ಬರ ಮೊದಲ ಭೇಟಿ 'Bigg Boss ಸೀಸನ್-6'ರಲ್ಲಿಯಾಯ್ತು.

ರಿಯಾಲಿಟಿ ಶೋನಲ್ಲಿ ಇವರಿಬ್ಬರು ಫೇವರೆಟ್‌ ಪೇರ್.

ನಿವೇದಿತಾ ಗೌಡ ಬಗ್ಗೆ ಚಂದನ್ ಶೆಟ್ಟಿ'ಗೊಂಬೆ ಗೊಂಬೆ' ಎಂದು ರ‍್ಯಾಪ್ ಹಾಡೊಂದನ್ನು ಬರೆದಿದ್ದಾರೆ.

ಅಕ್ಟೋಬರ್ 6ರಂದು ನಡೆದ ಯುವ ದಸರಾದಲ್ಲಿ ಚಂದನ್‌ ಶೆಟ್ಟಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದಾರೆ.

'ಓ ಮೈ ಗಾಡ್' 'ಐ ಲವ್ ಯೂ ಚಂದನ್‌' ಎಂದು ಹೇಳುತ್ತಾ ನಿವೇದಿತಾ ಗೌಡ ಪ್ರಪೋಸಲ್ ಒಪ್ಪಿಕೊಂಡರು.

ಲಕ್ಷಾಂತರ ಪ್ರೇಕ್ಷಕರ ಎದುರು ನಿವೇದಿತಾಳ ಕೈಗೆ ಉಂಗುರ ತೊಡಿಸುವ ಮೂಲಕ 'will you marry me' ಎಂದು ಚಂದನ್ ಕೇಳಿದರು

loader