ರಾಧಾ-ರಮಣ ಧಾರಾವಾಹಿಯ ಅವನಿ ರಿಯಲ್ ಲೈಫ್ ಪೋಟೋಸ್!
ರಾಧಾ ರಮಣ ಧಾರಾವಾಹಿಯ ಅವನಿ ಊರ್ಫ್ ಆಶಿತಾ ಚಂದ್ರಪ್ಪ ಕ್ಯೂಟ್ ಫೋಟೋಸ್ ಇಲ್ಲಿವೆ....
'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಶುರು ಮಾಡಿದ್ದರು.
ನೀಲಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
'ಸ್ವಯಂವರ' ಚಿತ್ರದ ಮೂಲಕ ಸಿನಿಮಾ ಜರ್ನಿ ಶುರು ಮಾಡಿದ್ದರು.
ಆಶಿತಾ ಮೂಲತಃ ಕೂರ್ಗ್ ಹುಡುಗಿ.
ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿದ್ದರು.
ರಾಧಾ-ರಮಣ ಧಾರಾವಾಹಿಯಲ್ಲಿ ಅವನಿ ಪಾತ್ರ ಬಿಗ್ ಬ್ರೇಕ್ ನೀಡಿತ್ತು.
ಆಶಿಕಾಗೆ ಶೂ ಎಂದರೆ ತುಂಬಾ ಇಷ್ಟ.
ಇನ್ಸ್ಟಾಗ್ರಾಂ ಖಾತೆಯ ಮೂಲಕ ಅಭಿಮಾನಿಗಳ ಎಲ್ಲಾ ಪ್ರಶ್ನೆಗೂ ಉತ್ತರ ನೀಡುತ್ತಾ ಒಳೆಯ ಸಂಬಂಧ ಕಾಪಾಡಿಕೊಂಡಿದ್ದಾರೆ.