ನಗುವಿನಿಂದಲೇ ಮೋಡಿ ಮಾಡುವ ‘ಸುಹಾಸಿನಿ’ ಎಂಬ ಬ್ಯೂಟಿ!

First Published 27, May 2019, 1:44 PM

ಸುಹಾಸಿನಿ ಎಂದರೆ ಮಾಸದ ನಗು, ಕಳೆಗುಂದದ ಸೌಂದರ್ಯ, ಅದ್ಭುತ ನಟನೆ, ಕಣ್ಣುಗಳ ತುಂಟಾಟ ಇದೇ ನೆನಪಾಗುತ್ತದೆ. ಸುಹಾಸಿನಿಯವರ ನಗುಮೊಗದ ಫೋಟೋಗಳು ಇಲ್ಲಿವೆ ನೋಡಿ. 

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಸುಹಾಸಿನಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.

ಇವರು ಹುಟ್ಟಿದ್ದು ಚೆನ್ನೈನಲ್ಲಿ. ಕಮಲ್ ಹಾಸನ್ ಅಣ್ಣ ಚಾರು ಹಾಸನ್ ಮಗಳು

1980 ರಲ್ಲಿ ತಮಿಳು ಚಿತ್ರ ”ನೆಂಜತಾಯ್ ಕಿಲ್ಲಾತೆ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಬೆಂಕಿಯಲ್ಲಿ ಅರಳಿದ ಹೂವು, ಸುಪ್ರಭಾತ, ಬಂಧನ, ಅಮೃತವರ್ಷಿಣಿ, ಮುತ್ತಿನಹಾರ ಸಿನಿಮಾ ಇಂದಿಗೂ ಮರೆಯಲಾಗದ ಇವರ ಸಿನಿಮಾಗಳು.

ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಇವರ ಪತಿ.

"ಸಿಂಧು ಭೈರವಿ’" ಚಿತ್ರದಲ್ಲಿ ನೀಡಿದ ಅಭಿನಯಕ್ಕಾಗಿ ಸುಹಾಸಿನಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ.

ಇತ್ತೀಚಿಗೆ ಕನ್ನಡದಲ್ಲಿ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದಲ್ಲಿ ನಟಿಸಿದ್ದಾರೆ.

‘ಅಮೃತವರ್ಷಿಣಿ’ ಯಲ್ಲಿ  ಸುಹಾಸಿನಿ ಶರತ್ ಬಾಬು ಅವರ ಅಭಿನಯ ಇಡೀ ಸೌತ್ ಇಂಡಿಯಾ ಒಮ್ಮೆ ತಿರುಗಿ ನೋಡುವ ಹಾಗೆ ಮಾಡಿತ್ತು.