ಸುಧಾರಾಣಿ ಹೆಸರಿಗೆ ತಕ್ಕಂತೆ ರಾಣಿಯಂತೆಯೇ ಇದ್ದಾರೆ ನೋಡಿ!

First Published 14, Aug 2019, 3:51 PM

ಸ್ಯಾಂಡಲ್ ವುಡ್ ಎವರ್ ಗ್ರೀನ್ ಮೋಹಕ ತಾರೆ ಸುಧಾರಾಣಿ ಈಗ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೇ ಸೌಂದರ್ಯ, ಅದೇ ಮೋಹಕ ನಗುವಿನಿಂದಲೇ ಗಮನ ಸೆಳೆಯುತ್ತಾರೆ. ಪ್ರೀಮಿಯರ್ ಪದ್ಮಿನಿಯಲ್ಲಿ ಜಗ್ಗೇಶ್ ಗೆ ಒಳ್ಳೆಯ ಒಡನಾಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಹೆಚ್ಚು ಗಮನ ಸೆಳೆದಿದೆ. ಸುಧಾರಾಣಿಯವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

ಸುಧಾರಾಣಿ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ತಾರೆಯಂದೇ ಫೇಮಸ್.

ಸುಧಾರಾಣಿ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ತಾರೆಯಂದೇ ಫೇಮಸ್.

ಆಗಸ್ಟ್ 14,   1970 ಇವರ ಬರ್ತಡೇ

ಆಗಸ್ಟ್ 14, 1970 ಇವರ ಬರ್ತಡೇ

ತಂದೆ ಗೋಪಾಲಕೃಷ್ಣ ತಾಯಿ ನಾಗಲಕ್ಷ್ಮೀ

ತಂದೆ ಗೋಪಾಲಕೃಷ್ಣ ತಾಯಿ ನಾಗಲಕ್ಷ್ಮೀ

ಕಿಲಾಡಿ ಕಿಟ್ಟು, ಕುಳ್ಳ ಕುಳ್ಳಿ, ಅನುಪಮ ಸೇರಿದಂತೆ ಇನ್ನು ಕೆಲ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ.

ಕಿಲಾಡಿ ಕಿಟ್ಟು, ಕುಳ್ಳ ಕುಳ್ಳಿ, ಅನುಪಮ ಸೇರಿದಂತೆ ಇನ್ನು ಕೆಲ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ.

1986 ರಲ್ಲಿ ತೆರೆಕಂಡ "ಆನಂದ" ಚಿತ್ರದ ಮೂಲಕ ಶಿವಣ್ಣಗೆ ನಾಯಕಿಯಾಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡರು

1986 ರಲ್ಲಿ ತೆರೆಕಂಡ "ಆನಂದ" ಚಿತ್ರದ ಮೂಲಕ ಶಿವಣ್ಣಗೆ ನಾಯಕಿಯಾಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡರು

ಪತಿ ಗೋವರ್ಧನ್ ಜೊತೆ ಸುಧಾರಾಣಿ

ಪತಿ ಗೋವರ್ಧನ್ ಜೊತೆ ಸುಧಾರಾಣಿ

ರಾಜ್‌ಕುಮಾರ್ ಜೊತೆಗಿನ ನೆನಪು...

ರಾಜ್‌ಕುಮಾರ್ ಜೊತೆಗಿನ ನೆನಪು...

ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶೃತಿ, ಪಂಚಮ ವೇದ, ಶ್ರೀಗ‍ಂಧ, ಅರಗಿಣಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶೃತಿ, ಪಂಚಮ ವೇದ, ಶ್ರೀಗ‍ಂಧ, ಅರಗಿಣಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮಗಳು ನಿಧಿಯ ಅಕ್ಷರಾಭ್ಯಾಸದ ಕ್ಷಣ

ಮಗಳು ನಿಧಿಯ ಅಕ್ಷರಾಭ್ಯಾಸದ ಕ್ಷಣ

‘ಪಂಚಮ ವೇದ’ ಮತ್ತು ‘ಮೈಸೂರು ಮಲ್ಲಿಗೆ’ ಚಿತ್ರಕ್ಕಾಗಿ ಸುಧಾರಾಣಿ 2 ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

‘ಪಂಚಮ ವೇದ’ ಮತ್ತು ‘ಮೈಸೂರು ಮಲ್ಲಿಗೆ’ ಚಿತ್ರಕ್ಕಾಗಿ ಸುಧಾರಾಣಿ 2 ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಸೂಪರ್ ಅಮ್ಮ, ಸೂಪರ್ ಮಗಳು

ಸೂಪರ್ ಅಮ್ಮ, ಸೂಪರ್ ಮಗಳು

‘ಸ್ಪರ್ಶ’ ಚಲನಚಿತ್ರಕ್ಕೆ ಅತ್ಯುತ್ತಮ ನಟಿಯೆಂದು ಫಿಲ್ಮ್ಫೇರ್ ಪ್ರಶಸ್ತಿ ಪಡೆದರು

‘ಸ್ಪರ್ಶ’ ಚಲನಚಿತ್ರಕ್ಕೆ ಅತ್ಯುತ್ತಮ ನಟಿಯೆಂದು ಫಿಲ್ಮ್ಫೇರ್ ಪ್ರಶಸ್ತಿ ಪಡೆದರು

loader