ಅಮ್ಮನಾಗುವ ಸಂಭ್ರಮದಲ್ಲಿ 'ಪುಟ್ಟಗೌರಿ' ನಟಿ; ಸೀಮಂತ ಫೋಟೋಶೂಟ್ ಇಲ್ಲಿದೆ ನೋಡಿ
ಕಿರುತೆರೆಯ ಖ್ಯಾತ ನಟಿ ನಯನಾ ತಾಯಿಯಾಗುತ್ತಿರುವ ಸಂತಸದಲ್ಲಿದ್ದು ಅದ್ಧೂರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸೀಮಂತದ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ.
111

ನಯನಾ ಕೆ ಎಂ ‘ಚಿಕ್ಕಮ್ಮ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು

211
'ಮನೆದೇವ್ರು' ಸೀರಿಯಲ್ ಬಿಗ್ ಬ್ರೇಕ್ ಕೊಟ್ಟಿತು.

311
ಖಳ ನಟಿಯಾಗಿಯೇ ಕಿರುತೆರೆಯಲ್ಲಿ ಹೆಚ್ಚು ಮಿಂಚಿದ್ದಾರೆ.

411
ಚಿಕ್ಕಮ್ಮ, ಮನೆದೇವ್ರು, ಗಾಳಿಪಟ, ಪುಟ್ಟಗೌರಿ, ವಸುದೈವ ಕುಟುಂಬ, ಕನಕ, ಕರ್ಪೂರದ ಬೊಂಬೆ, ವಾರಸ್ದಾರ ಹಾಗೂ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಮಿಂಚಿದ್ದಾರೆ.

511
ಬಣ್ಣದ ಲೋಕದಿಂದ ತಾತ್ಕಾಲಿಕವಾಗಿ ಬ್ರೇಕ್ ತೆಗೆದುಕೊಂಡಿದ್ದಾರೆ.

611
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 17 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

711
ಪ್ರೆಗ್ನನ್ಸಿ ಟಿಪ್ಸ್ ಎಂದು Instagram IGTVಯಲ್ಲಿ ವಿಡಿಯೋ ಮಾಡುತ್ತಾರೆ.

811
ಸಾಮಾಜಿಕ ಜಾಲತಾಣದಲ್ಲಿ ನಯನಾ ಬೇಬಿ ಬಂಪ್ ಫೋಟೋಸ್ ವೈರಲ್

911
’ಸತ್ಯಂ ಶಿವಂ ಸುಂದರಂ’ ಧಾರಾವಾಹಿಯ ತಾಪ್ಸಿ ಪಾತ್ರ ಹೆಚ್ಚು ಗಮನ ಸೆಳೆದಿದೆ.

1011
ಪತಿ ಜೊತೆ ನಯನಾ ಕೆ ಎಂ
ಪತಿ ಜೊತೆ ನಯನಾ ಕೆ ಎಂ
1111
ರೀಲ್‌ನಲ್ಲಿ ಹೆಚ್ಚಾಗಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಯನಾ ರಿಯಲ್ ಲೈಫ್‌ನಲ್ಲಿ ಸ್ವೀಟ್ ಆ್ಯಂಡ್ ಹಂಬಲ್ ಪರ್ಸನ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos