ಸ್ಯಾಂಡಲ್‌ವುಡ್ ನಟನೊಂದಿಗೆ ಸಿಹಿ ಕಹಿ ಚಂದ್ರು ಪುತ್ರಿ ಹಿತಾ ನಿಶ್ಚಿತಾರ್ಥ!

First Published 2, May 2019, 10:12 AM

ಸ್ಯಾಂಡಲ್‌ವುಡ್‌ನ ಹಿರಿಯ ನಟ, ಕಾಮಿಡಿಯನ್ ಹಾಗೂ ಮಾಸ್ಟರ್ ಶೆಫ್ ಸಿಹಿ-ಕಹಿ ಚಂದ್ರು ಹಾಗೂ ಗೀತಾಳ ಹಿರಿಯ ಮಗಳು ಹಿತಾ. 'ಹಾಗೆ ಸುಮ್ಮನೆ..' ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚಾಕೋಲೇಟ್ ಬಾಯ್ ಕಿರಣ್.

ಹಿತಾ ಚಂದ್ರಶೇಕರ್- ಕಿರಣ್ ನಿಶ್ಚಿತಾರ್ಥ

ಹಿತಾ ಚಂದ್ರಶೇಕರ್- ಕಿರಣ್ ನಿಶ್ಚಿತಾರ್ಥ

ಸಿಹಿಕಹಿ ಚಂದ್ರು ಪುತ್ರಿ ನಟಿ ಹಿತಾ ಚಂದ್ರಶೇಖರ್‌ ಮತ್ತು ನಟ ಕಿರಣ್‌ ಶ್ರೀನಿವಾಸ್‌ ನಿಶ್ಚಿತಾರ್ಥ ಮೇ 1 ಬುಧವಾರದಂದು ನಡೆದಿದೆ.

ನೆಂಟರು ಹಾಗೂ ಕುಟುಂಬದ ಸದಸ್ಯರು ಈ ಕಾರ್ಯತಕ್ರಮದಲ್ಲಿ ಹಾಜರಾಗಿದ್ದರು.

ಹಿತಾ ಚಂದ್ರಶೇಖರ್‌ ಹಾಗೂ ಕಿರಣ್‌ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು

ಇವರ ಪ್ರೀತಿಗೆ ಪೋಷಕರ ಒಪ್ಪಿಗೆ ಸಿಕ್ಕ ಮೇಲೆ ಇಬ್ಬರು ಸದ್ಯದಲ್ಲೇ ಹೊಸ ಜೀವನಕ್ಕೆ ಕಾಲಿಡುವುದು ಖಚಿತವಾಗಿತ್ತು

ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇನ್ನೇನು ಮದುವೆ ದಿನಾಂಕ ಅಧಿಕೃತವಾಗಿ ಫಿಕ್ಸ್‌ ಆಗಬೇಕಿದೆ.