ವಿಚ್ಛೇದಿತ ನಿರ್ದೇಶಕನೊಂದಿಗೆ ಸ್ವೀಟಿ ಅನುಷ್ಕಾ ಕಲ್ಯಾಣೋತ್ಸವ!

First Published 6, Mar 2020, 4:45 PM IST

ಮತ್ತೊಮ್ಮೆ ನಟಿ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ರಿಂಗಣಿಸಿದೆ. ಮೊದಲು ಬಾಹುಬಲಿ ಪ್ರಭಾಸ್ ಅವರನ್ನು ಮದುವೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು ಇದಾದ ಮೇಲೆ ಖ್ಯಾತ ಕ್ರಿಕೆಟಿಗನೊಬ್ಬರನ್ನು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಈಗ ನಿರ್ದೇಶಕನ ಸರದಿ.

ಜಡ್ಜ್ ಮೆಂಟಲ್ ಹೈ ಕ್ಯಾ ಚಿತ್ರದ ನಿರ್ದೇಶಕ ಪ್ರಕಾಶ್ ಕೊವೆಲಮುಡಿ ಅವರನ್ನು ಸ್ವೀಟಿ ಮದುವೆಯಾಗಲಿದ್ದಾರೆ.

ಪ್ರಕಾಶ್ ಹಿರಿಯ ನಿರ್ದೇಶಕ ರಾಘವೇಂದ್ರ ಅವರ ಪುತ್ರ.

ಪ್ರಕಾಶ್ ಆಗಲಿ ಅನುಷ್ಕಾ ಆಗಲಿ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತೆಲುಗಿನ ಮಕ್ಕಳ ಚಿತ್ರ ಬೊಮ್ಮಲಾಟಾ ನಿರ್ದೇಶನ ಮಾಡುವ ಮೂಲಕ 2004ರಲ್ಲಿ ಪ್ರಕಾಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ತಮಿಳಿನ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಕೊವೆಲಮುಡಿ ಜೊತೆ ಅನುಷ್ಕಾ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಇವರಿಬ್ಬರು ಅನೇಕ ವರ್ಷದಿಂದ ಪ್ರೀತಿಸುತ್ತಿದ್ದಾರೆ ಎಂಬ  ಪಿಸು ಪಿಸು ಮಾತುಗಳು ಸಾಮಾಜಿಕ ತಾಣದಲ್ಲಿಕೇಳಿಬರುತ್ತಿದೆ.

ಸೈಜ್ ಝೀರೋ ಚಿತ್ರದಲ್ಲಿ ಅನುಷ್ಕಾ ಮತ್ತು ಪ್ರಕಾಶ್ ಜತೆಯಾಗಿ ಕೆಲಸ ಮಾಡಿದ್ದರು.

ಕಂಗನಾ ಪ್ರಮುಖ ಭೂಮಿಕೆಯಲ್ಲಿರುವ ಜಡ್ಜ್ ಮೆಂಟಲ್ ಹೈ ಕ್ಯಾ ಅವರ ಇತ್ತೀಚಿನ ಪ್ರಮುಖ ಚಿತ್ರ.

ಎರಡು ವರ್ಷಗಳ ಹಿಂದೆ ಪ್ರಕಾಶ್ ತಮ್ಮ ಮೊದಲನೇ ಹೆಂಡತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ.

ಕಾನಿಕಾ ಧಿಲ್ಲೋನ್ ಪ್ರಕಾಶ್ ಅವರ ವಿಚ್ಛೇದಿತ ಪತ್ನಿ.

ಹಿರಿಯ ನಿರ್ದೇಶಕನ ಮಗನ ಜತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

loader