ರವಿಚಂದ್ರನ್ ಮಗಳ ಮದುವೆ Exclusive ಫೋಟೋಸ್!

First Published 31, May 2019, 11:03 AM

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿ ಬೆಂಗಳೂರಿನ ಅರಮನೆ ಮೈದಾನದ ಗಾಜಿನ ಸ್ಟೇಜ್‌ನಲ್ಲಿ ಉದ್ಯಮಿ ಅಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಕ್ಷಣಗಳ ಫೋಟೋಸ್ ಇಲಿವೆ.....

ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರ ವಾಸಿನಿ(ವೈಟ್‌ ಪೆಟಲ್ಸ್‌)ನಲ್ಲಿ ಮೇ 28 ಮತ್ತು 29 ಮದುವೆ ಅದ್ಧೂರಿಯಾಗಿ ನಡೆಯಿತು.

ಸುಮಾರು 40 ಕ್ಯಾಮೆರಾ ಸೆಟಪ್, ಹತ್ತು ಸಾವಿರ ಜನ ಕೂತು ಆರಾಮಾಗಿ ಮದುವೆ ಕಾರ್ಯಕ್ರಮ ನೋಡುವ ವ್ಯವಸ್ಥೆ ಮಾಡಲಾಗಿತ್ತು.

ರವಿಚಂದ್ರನ್ ಮಗಳಿಗೆ ಹಾಡೊಂದನ್ನು ಕಂಪೋಸ್ ಮಾಡಿ ಗಿಫ್ಟ್ ಆಗಿ ಕೊಟ್ಟರು.

ಮದುವೆ ಇನ್ನಷ್ಟು ನಾದಮಯವಾಗಲು ಹಂಸಲೇಖ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ 3D  ಆಮಂತ್ರಣ ಪತ್ರಿಕೆ ಮಾಡಿಸಲಾಗಿದ್ದು ಅದರ ಮೇಲೆ ರವಿಚಂದ್ರನ್ ಫೋಟೋ ಮತ್ತು ಕುಟುಂಬ ಸದಸ್ಯರ ಹೆಸರು ಹಾಕಲಾಗಿತ್ತು.

ಮಗಳ ಆಮಂತ್ರಣ ಸುಮಾರು 3 ಸಾವಿರ ಬೆಲೆ ಹಾಗೂ ಅದರೆ ಜೊತೆ ಅತಿಥಿಗಳಿಗೆ ಗಿಫ್ಟ್ ಕೂಡ ನೀಡಲಾಗಿತ್ತು.

ಇನ್ನು ಮದುವೆಗೆ ಬರುವ ಅತಿಥಿಗಳಲ್ಲಿ ಉಡುಗೊರೆ ಹಾಗೂ ಹೂಗುಚ್ಛ ತರಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

ಮದುವೆಯಿಂದ ಬಂದ ಹಣವನ್ನು ಅನಾಥಾಶ್ರಮಕ್ಕೆ ನೀಡಲಾಗಿತ್ತು.

ತಕಧಿಮಿತಾ ರಿಯಾಲಿಟಿ ಶೋ ವೇದಿಕೆ ಮೇಲೆ ಮಗಳೊಂದಿಗೆ ಕಳೆದ ಕೆಲವೊಂದು ಅಮೂಲ್ಯ ಕ್ಷಣಗಳನ್ನು ನೆನೆದು ಭಾವುಕರಾದರು.

ಮೇ 30ರಂದು ಮಗಳು- ಅಳಿಯಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಕ್ರೇಜಿ ಬಾಯ್.