ರಾಕಿಂಗ್ ಸ್ಟಾರ್ ಯಶ್ ಮನೆಗೆ ಗುದ್ದಿದ ಟ್ರ್ಯಾಕ್ಟರ್
ಬೆಂಗಳೂರು(ಮೇ 26) ರಾಕಿಂಗ್ ಸ್ಟಾರ್ ಯಶ್ ಮನೆ ಕಾಂಪೌಂಡ್ ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಹೊಸಕೆರೆ ಹಳ್ಳಿ ಬಳಿ ಇರುವ ರಾಕಿಂಗ್ ಸ್ಟಾರ್ ಯಶ್ ಮನೆ ಗೋಡೆಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ.
17

ಟ್ರಾಕ್ಟರ್ ಬ್ರೇಕ್ ಫೈಲೂರ್ ಆಗಿ ನಡೆದ ಅವಘಡ ಸಂಭವಿಸಿದೆ.

27

ಘಟನೆಯಲ್ಲಿ ಒಂದು ಬೈಕ್ ಜಖಂ ಆಗಿದೆ.

ಘಟನೆಯಲ್ಲಿ ಒಂದು ಬೈಕ್ ಜಖಂ ಆಗಿದೆ.
37

ಸದ್ಯ ಹೊಸಕೆರೆ ಹಳ್ಳಿ ಮನೆಯಲ್ಲಿ ಯಶ್ ಕುಟುಂಬ ವಾಸವಿಲ್ಲ.

47

ಸ್ಥಳಕ್ಕೆ ಬನಶಂಕರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

57

ಜೆಸಿಬಿ ಮೂಲಕ್ ಟ್ರಾಕ್ಟರ್ ಸ್ಥಳಾಂತರ ಮಾಡಲಾಗಿದೆ.

67

ಯಶ್ ತಮ್ಮ ಸಿನಿ ಜರ್ನಿಯ ಆರಂಭದ ದಿನಗಳನ್ನು ಇದೇ ಮನೆಯಲ್ಲಿ ಕಳೆದಿದ್ದರು.

77

ಕೆಜಿಎಫ್ ಭಾಗ 2 ರ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.

Latest Videos