'ನನ್ನೊಂದಿಗೆ ಮಲಗುತ್ತಿಯಾ, ಏನ್ ಬೇಕಾದ್ರೂ ಕೊಡ್ತೆನೆ' ಪ್ರೊಫೆಸರ್ ಕಳ್ಳಾಟ

First Published May 16, 2021, 11:01 PM IST

ಚೆನ್ನೈ ( ಮೆ  16)   ಸಾಮಾಜಿಕ ತಾಣದ ಮೂಲಕ ಲೈಂಗಿಕ ದೌರ್ಜನ್ಯ ಎಸಗುವಂತಹ ಸಂದೇಶ  ಕಳಿಸುವುದು ಹೊಸದಾಗಿ ಏನು ಉಳಿದಿಲ್ಲ. ಅಂಥದ್ದೇ  ಒಂದು ಕರಾಳ ಘಟನೆಯನ್ನು ಈ ನಟಿ ಬಿಚ್ಚಿಟ್ಟಿದ್ದಾರೆ.