ಭೀಕರ ಅಪಘಾತ; ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು  ವಿನ್ನರ್ ಮೆಬೀನಾ ದುರ್ಮರಣ

First Published 26, May 2020, 10:40 PM

ಕೊಡಗು(ಮೇ 26) ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದ್ದ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4ರ ವಿನ್ನರ್ ಮೆಬೀನಾ ಮೈಕಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹುಟ್ಟೂರು ಕೊಡಗಿಗೆ ತೆರಳಿದ್ದ ವೇಳೆ ಈ ಅಪಘಾತವಾಗಿದೆ.

ಮೆಬೀನಾ ಮೈಕೇಲ್ ಸೀಸನ್ 4ರ ಮುಕುಟವನ್ನು ಮುಡಿಗೇರಿಸಿಕೊಂಡು ಟ್ರೋಫಿ ಜತೆಗೆ ಅವರಿಗೆ ಬಹುಮಾನದ ಮೊತ್ತವಾಗಿ 7 ಲಕ್ಷ ರೂ. ಗೆದ್ದಿದ್ದರು.

ಮಾಡೆಲ್ ಆಗಿಯೂ ಮೇಬಿನಾ ಹೆಸರು ಮಾಡಿದ್ದರು.

ಮಾಡೆಲ್ ಆಗಿಯೂ ಮೇಬಿನಾ ಹೆಸರು ಮಾಡಿದ್ದರು.

ಮೆಬಿನಾ ಮೇ 9 ರಂದು ಕೊನೆಯದಾಗಿ ಇಸ್ಟಾಗ್ರ್ಯಾಮ್ ನಲ್ಲಿ ಪೋಟೋ ಹಂಚಿಕೊಂಡಿದ್ದರು.

ಲಾಕ್ ಡೌನ್ ವೇಳೆ ಅಡುಗೆ ವಿಡಿಯೋ ಮಾಡಿಯೂ ಮನಗೆದ್ದಿದ್ದರು.

ಮೇಬಿನಾ ಅವರಿಗೆ ಸಹೋದರ ಇದ್ದಾರೆ.

ಮೇಬಿನಾ ಅವರಿಗೆ ಸಹೋದರ ಇದ್ದಾರೆ.

ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿಬಂದಿದ್ದ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು

ಸೋಶಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್ ಹೊಂದಿದ್ದಾರೆ.

ಸೋಮವಾರ ಪೇಟೆ ತಾಲೂಕಿನ ಐಗೂರಿನಿಂದ ಬರುವಾಗ ಅಪಘಾತ

ಬೆಳ್ಳೂರು ಕ್ರಾಸ್ ಬಳಿಯ ಅಪಘಾತದಲ್ಲಿ ಮೆಬೀನಾ ಮೃತಪಟ್ಟಿದ್ದಾರೆ.

ಬೆಳ್ಳೂರು ಕ್ರಾಸ್ ಬಳಿಯ ಅಪಘಾತದಲ್ಲಿ ಮೆಬೀನಾ ಮೃತಪಟ್ಟಿದ್ದಾರೆ.

ಭೀಕರ ಅಪಘಾತ; ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು  ವಿನ್ನರ್ ಮೆಬೀನಾ ದುರ್ಮರಣ

ಭೀಕರ ಅಪಘಾತ; ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು  ವಿನ್ನರ್ ಮೆಬೀನಾ ದುರ್ಮರಣ

ಮಾಡೆಲ್ ಆಗಿ ಹಲವು ಕಡೆ ಅದೃಷ್ಟ ಪರೀಕ್ಷೆ ಮಾದ್ದರು.

ಅಪಘಾತಕ್ಕೆ ತುತ್ತಾದ ಕಾರು

ಅಪಘಾತಕ್ಕೆ ತುತ್ತಾದ ಕಾರು

ಬೆಂಗಳೂರಿನಿಂದ ತನ್ನಿಬ್ಬರು ಸ್ನೇಹಿತರೊಂದಿಗೆ ಮೆಬೀನಾ ಸೋಮವಾರ ಪೇಟೆಗೆ ತೆರಳುತ್ತಿದ್ದರು.

ತೀವ್ರ ಗಾಯಗೊಂಡಿದ್ದ ಮೆಬೀನಾರನ್ನ ತಕ್ಷಣವೇ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.

ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಮೆಬೀನಾ ತಮ್ಮನ್ನು ಗುರುತಿಸಿಕೊಂಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದರು ಇವರು.

ಇನ್ನು ಅರಳುವ ಮುನ್ನವೇ ಮೊಗ್ಗು ಬಾಡಿದ್ದು ನಿಜಕ್ಕೂ ದುರಂತ. ಮೆಬೀನಾ ಆತ್ಮಕ್ಕೆ ಶಾಂತಿ ಸಿಗಲಿ.

loader