ನಶೆಯಲ್ಲಿದ್ರಾ ಸೆಲೆಬ್ರಿಟಿಗಳು; ಕರಣ್ ಮನೆಯ ಪಾರ್ಟಿ ವಿಡಿಯೋ ಸತ್ಯ!

First Published 16, Sep 2020, 11:48 PM

ಶಿರೋಮಣಿ ಅಕಾಲಿದಳದ ಮಾಜಿ ಎಂಎಲ್‌ಎ ಮಜೀಂದರ್ ಸಿಂಗ್ ಸಿರ್ಸಾ ಒಂದು ವಿಚಾರವನ್ನು ಎತ್ತಿದ್ದಾರೆ.  ಬಾಲಿವುಡ್ ಡ್ರಗ್ಸ್ ಘಾಟಿನ ಬಗ್ಗೆ ಬೆಳಕು ಚೆಲ್ಲುವ ಯತ್ನ ಮಾಡಿದ್ದು ನಿರ್ದೇಶಕ ಕರಣ್ ಜೋಹರ್ ಅವರನ್ನು ಎಳೆದು ತಂದಿದ್ದಾರೆ.

ಕರಣ್ ಜೋಹರ್ ಅವರ ಮನೆಯಲ್ಲಿ ನಡೆದ ಪಾರ್ಟಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ತನಿಖೆ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಎನ್‌ಸಿಬಿಗೆ ದೂರು ದಾಖಲು ಮಾಡಿರುವ ಮುಖಂಡ ಕರಣ್ ಜೋಹರ್ ಮನೆಯಲ್ಲಿ ನಡೆದ ಪಾರ್ಟಿಯ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ, ವಿಕ್ಕಿ ಕುಶಾಲ್, ಮಲೈಕಾ ಅರೋರಾ, ವರುಣ್ ಧವನ್, ಅರ್ಜುನ್ ಕಪೂರ್, ಶಾಹೀದ್ ಕಪೂರ್ ಕಾಣಿಸಿಕೊಂಡಿರುವ ವಿಡಿಯೋ ಇದೆ.

ಈ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಆರೋಪ ಇದ್ದು ತನಿಖೆ ಮಾಬೇಕು ಎಂದು ಒತ್ತಾಯಿಸಿದ್ದಾರೆ.

ಆದರೆ ಈ ಬಗ್ಗೆ ಹಿಂದೆಯೇ ಹೇಳಿಕೆ ನೀಡಿದ್ದ ಕರಣ್ ಯಾರೊಬ್ಬರು ಈ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿಲ್ಲ, ಅಂಥ ವಿಚಾರವೇ ಗೊತ್ತಿಲ್ಲ ಎಂದಿದ್ದರು.

ಚಿತ್ರೋದ್ಯಮದ ಎಲ್ಲರೂ ಒಂದೆ ಕಡೆ ಸೇರಿದ್ದ ಖುಷಿಯ ವಾತಾವರಣಕ್ಕೆ ಬಣ್ಣ ಕಟ್ಟಬೇಡಿ ಎಂದು ಜೋಹರ್ ಹೇಳಿದ್ದರು.

ವಿಕ್ಕಿ ಮೇಲೆ ಬೀಳುತ್ತಿರುವ ಲೈಟ್,   ಹಿಂಬದಿಗೆ ಕಾಣುತ್ತಿರುವ ಹೊಳಪು, ನಟ-ನಟಿಯರು ಅಮಲಿನಲ್ಲಿ ಇರುವಂತೆ ಕಾಣುತ್ತಿರುವುದರ ತನಿಖೆ ಆಗಬೇಕು ಎಂದು ಮುಖಂಡ ಒತ್ತಾಯ ಮಾಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಹುಟ್ಟಿಕೊಂಡ ಚರ್ಚೆ ಒಂದೊಂದಾಗಿ ಪುಟಗಳನ್ನು ತೆರೆದುಕೊಳ್ಳುತ್ತ ಸಾಗುತ್ತಿದೆ.

loader